alex Certify
ಕನ್ನಡ ದುನಿಯಾ       Mobile App
       

Kannada Duniya

ಮಿಲ್ಕಿ ಬ್ಯೂಟಿ ಈಗ ಡಾ.ತಮನ್ನಾ ಭಾಟಿಯಾ

t

ತಮನ್ನಾ ಭಾಟಿಯಾ ದಕ್ಷಿಣ ಭಾರತದ ಖ್ಯಾತ ನಟಿ. ಬಾಹುಬಲಿ ಚಿತ್ರದ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡಿದ್ದಾಳೆ. ತಮನ್ನಾ ಪ್ರತಿಭೆಗೆ ಈಗ ವಿಶಿಷ್ಟ ಪುರಸ್ಕಾರ ಸಿಕ್ಕಿದೆ. ದಕ್ಷಿಣ ಭಾರತ ಚಿತ್ರರಂಗಕ್ಕೆ ತಮನ್ನಾ ನೀಡಿರುವ ಕೊಡುಗೆಯನ್ನು ಪರಿಗಣಿಸಿ ಡಾಕ್ಟರೇಟ್ ಪದವಿ ನೀಡಿ ಗೌರವಿಸಲಾಗಿದೆ.

tammanna

ಹಾಗಾಗಿ ಮಿಲ್ಕಿ ಬ್ಯೂಟಿ ಈಗ ಡಾಕ್ಟರ್ ತಮನ್ನಾ ಭಾಟಿಯಾ ಎನಿಸಿಕೊಂಡಿದ್ದಾರೆ. ಕಾನ್ಫೆಡರೇಶನ್ ಆಫ್ ಇಂಟರ್ ನ್ಯಾಶನಲ್ ಅಕ್ರೆಡೇಶನ್ ಕಮಿಷನ್ ಹೆಸರಿನ ಅಂತರಾಷ್ಟ್ರೀಯ ಎನ್ ಜಿ ಓ ತಮನ್ನಾಗಿ ಗೌರವ ಡಾಕ್ಟರೇಟ್ ನೀಡಿ ಸನ್ಮಾನಿಸಿದೆ.

tamಪದವಿ ಪ್ರಧಾನ ಸಮಾರಂಭದ ಫೋಟೋವನ್ನು ಸಾಮಾಜಿಕ ತಾಣಗಳಲ್ಲಿ ಪೋಸ್ಟ್ ಮಾಡಿರುವ ತಮನ್ನಾ, ಹರ್ಷ ವ್ಯಕ್ತಪಡಿಸಿದ್ದಾರೆ. ಕಾರ್ಯಕ್ರಮಕ್ಕೆ ಬಿಳಿಯ ಡ್ರೆಸ್ ತೊಟ್ಟು ಬಂದಿದ್ದ ತಮನ್ನಾ, ಪ್ರಮುಖ ಆಕರ್ಷಣೆಯಾಗಿದ್ರು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...