alex Certify
ಕನ್ನಡ ದುನಿಯಾ       Mobile App
       

Kannada Duniya

ಅಪ್ಪ-ಅಮ್ಮನ ವಿರೋಧದ ನಡುವೆ ನಿಶ್ಚಿತಾರ್ಥ ಮಾಡಿಕೊಂಡ ನಟಿ

sambhawana-seth

‘ಬಿಗ್ ಬಾಸ್’ ಖ್ಯಾತಿಯ ಸಂಭಾವನಾ ಸೇಟ್ ನಟ ಅವಿನಾಶ್ ದ್ವಿವೇದಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾಳೆ. ನಿಶ್ಚಿತಾರ್ಥ ಫೆಬ್ರವರಿ 13ರಂದು ನಡೆದಿದೆ. ಆದ್ರೆ ವಿಷಯ ಈಗ ಹೊರಬಿದ್ದಿದೆ. ಮೊದಲ ಬಾರಿ ಇಬ್ಬರ ಮುಖಾಮುಖಿ ಒಂದು ಡಾನ್ಸ್ ರಿಯಾಲಿಟಿ ಶೋನಲ್ಲಾಗಿತ್ತು.

ಟ್ವಿಟರ್ ನಲ್ಲಿ ಫೋಟೋ ಹಾಕಿರುವ ಸಂಭಾವನಾ ನಿಶ್ಚಿತಾರ್ಥವಾಗಿರುವ ಬಗ್ಗೆ ತಿಳಿಸಿದ್ದಾಳೆ. ಸಂಭಾವನಾ, ತಂದೆ-ತಾಯಿಯ ಒಪ್ಪಿಗೆ ಇಲ್ಲದೆ ಈ ನಿಶ್ಚಿತಾರ್ಥ ನಡೆದಿದೆ. ಕಳೆದ ಐದು ವರ್ಷಗಳಿಂದ ಸಂಭಾವನಾ ತಂದೆ- ತಾಯಿಯ ಮನವೊಲಿಸಲು ಪ್ರಯತ್ನ ಪಟ್ಟಿದ್ದಾಳೆ. ಆದ್ರೆ ಫಲ ಸಿಗಲಿಲ್ಲ. ಅವಿನಾಶ್ ಇನ್ನೂ ಆರ್ಥಿಕವಾಗಿ ಪ್ರಬಲನಾಗಿಲ್ಲ ಎನ್ನುವ ಕಾರಣಕ್ಕೆ ಅಪ್ಪ-ಅಮ್ಮ ಒಪ್ಪಿಗೆ ನೀಡಿಲ್ಲವಂತೆ.

ಸಂಭಾವನಾ ಮನೆಯವರು ಆಕೆಯ ಫೋಟೋವನ್ನು ಮೆಟ್ರಿಮೋನಿಯಾದಲ್ಲಿ ಅಪ್ ಲೋಡ್ ಮಾಡಿದ್ದರಂತೆ. ತಕ್ಷಣ ಎಚ್ಚೆತ್ತ ಸಂಭಾವನಾ, ನಿಶ್ಚಿತಾರ್ಥದ ನಿರ್ಧಾರಕ್ಕೆ ಬಂದಳಂತೆ. ಹಾಗಂತ ಸಂಭಾವನಾ ಹೇಳಿಕೊಂಡಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...