alex Certify
ಕನ್ನಡ ದುನಿಯಾ       Mobile App
       

Kannada Duniya

ತರಾತುರಿಯಲ್ಲಿ ಟಾಪ್ ಧರಿಸದೆ ಬಂದ್ಲಾ ನಟಿ..?

salma_hayak_201627_174511_07_02_2016

ಚಿತ್ರದ ಶೂಟಿಂಗ್ ವೇಳೆ ನಟಿ ಸಲ್ಮಾ ಹಯೆಕ್ ಗಾಯಗೊಂಡಿದ್ದಾಳೆ. ತಕ್ಷಣ ಆಕೆಯನ್ನು ವಾಷಿಂಗ್ಟನ್ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಯ್ತು. ಆಗ ತೆಗೆದ ಸಲ್ಮಾ ಫೋಟೋ ಸಾಮಾಜಿಕ ಜಾಲ ತಾಣಗಳಲ್ಲಿ ಬಹಳ ಚರ್ಚೆಗೆ ಕಾರಣವಾಗಿದೆ.

ಆಸ್ಪತ್ರೆಯಲ್ಲಿ ಸಲ್ಮಾಳನ್ನು ನೋಡಿದ ಜನ ಒಮ್ಮೆ ಹೌಹಾರಿದ್ರು. ಸಲ್ಮಾ ಟಾಪ್ ಲೆಸ್ ಆಗಿ ಬಂದಿದ್ದಾಳೆಂದು ಭಾವಿಸಿದ್ರು. ವಾಸ್ತವವಾಗಿ ಸಲ್ಮಾ ಸ್ಕಿನ್ ಕಲರ್ ಟಾಪ್ ಧರಿಸಿ ಆಸ್ಪತ್ರೆಗೆ ಬಂದಿದ್ದಳು. ಆ ಟೀ ಶರ್ಟ್ ಮೇಲೆ ಎರಡು ಹಸ್ತಗಳ ಚಿತ್ರ ಕೂಡ ಇದೆ. ಆ ಹಸ್ತಗಳು ಆಕೆಯ ಎದೆ ಭಾಗವನ್ನು ಮುಚ್ಚಿದಂತಿದೆ. ಇದನ್ನು ನೋಡಿದ ಜನ, ಸಲ್ಮಾ ಟಾಪ್ ಧರಿಸದೇ ಬಂದಿದ್ದಾಳೆಂದುಕೊಂಡರು.

ಫೋಟೋವನ್ನು ಸಲ್ಮಾ ಸಾಮಾಜಿಕ ಜಾಲತಾಣ ಇನ್ಟ್ಸಾಗ್ರಾಮ್ ನಲ್ಲಿ ಅಪ್ ಲೋಡ್ ಮಾಡಿದ್ದಾಳೆ. ಅಲ್ಲದೆ ಶೂಟಿಂಗ್ ವೇಳೆ ತಲೆಗೆ ಗಾಯಗಳಾಗಿದ್ದರಿಂದ ನಾನು ತಕ್ಷಣ ಆಸ್ಪತ್ರೆಗೆ ಬರಬೇಕಾಯ್ತು. ಆದ್ರೆ ಆ ವೇಳೆ ನಾನು ಧರಿಸಿದ್ದ ಟಾಪ್, ಆಸ್ಪತ್ರೆಗೆ ಸೂಟ್ ಆಗ್ತಿರಲಿಲ್ಲ ಎಂದು ಬರೆದುಕೊಂಡಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...