alex Certify
ಕನ್ನಡ ದುನಿಯಾ       Mobile App
       

Kannada Duniya

ಕಿಸ್ ದೃಶ್ಯಕ್ಕಾಗಿ ಅರ್ಧ ಬಾಟಲ್ ಮಧ್ಯ ಸೇವಿಸಿದ ರಾಖಿ…!

ಬಾಲಿವುಡ್ ಹಾಟ್ ಬೆಡಗಿ ರಾಖಿ ಸಾವಂತ್ ಗೆ ಬೋಲ್ಡ್ ನೆಸ್ ಬಗ್ಗೆ ಹೇಳಿ ಕೊಡಬೇಕಾಗಿಲ್ಲ. ಸದ್ಯ ರಾಖಿ ಬ್ಯುಸಿ. ಎರಡೆರಡು ಚಿತ್ರಗಳು ರಾಖಿ ಕೈನಲ್ಲಿವೆ. ಮಾದಕ ವ್ಯಸನಿ ಪಾತ್ರ ಮಾಡ್ತಿರುವ ರಾಖಿ ಸಾವಂತ್ ತನ್ನ ಅನುಭವವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾಳೆ.

ವಿಡಿಯೋ ಒಂದನ್ನು ಅಪ್ಲೋಡ್ ಮಾಡಿರುವ ರಾಖಿ ಮೊದಲ ಕಿಸ್ಸಿಂಗ್ ಸೀನ್ ಅನುಭವ ಹೇಳಿದ್ದಾಳೆ. ರಾಖಿಗೆ ಮೊದಲು ಕಿಸ್ಸಿಂಗ್ ದೃಶ್ಯದ ಬಗ್ಗೆ ಹೇಳಿರಲಿಲ್ಲವಂತೆ. ಸ್ಕ್ರಿಪ್ಟ್ ಗೆ ಅವಶ್ಯಕತೆ ಇದ್ದಿದ್ದರಿಂದ ರಾಖಿ ಒಪ್ಪಿಕೊಂಡಳಂತೆ. ಆದ್ರೆ ರಾಖಿಗೆ ಕಿಸ್ಸಿಂಗ್ ಚಿತ್ರೀಕರಣ ತುಂಬಾ ಕಷ್ಟವಾಯ್ತಂತೆ.

2007ರ ಮಿಖಾ ಸಿಂಗ್ ಕಿಸ್ಸಿಂಗ್ ಪ್ರಕರಣ ಆಕೆಗೆ ಪದೇ ಪದೇ ನೆನಪಾಗುತ್ತಿತ್ತಂತೆ. ಆಗಾಗಿ ಶೂಟಿಂಗ್ ಕಷ್ಟವಾಯ್ತು ಎಂದಿದ್ದಾಳೆ. ಸುಮಾರು 55 ಬಾರಿ ರೀಟೆಕ್ ತೆಗೆದುಕೊಂಡ್ರೂ ಟೇಕ್ ಓಕೆ ಆಗ್ಲಿಲ್ವಂತೆ. ಶೂಟಿಂಗ್ ವೇಳೆ ಅರ್ಧ ಬಾಟಲಿ ಮದ್ಯ ಖಾಲಿ ಮಾಡಿದ್ದಾಳಂತೆ ರಾಖಿ. ಇದನ್ನು ಸಾಮಾಜಿಕ ಜಾಲತಾಣದಲ್ಲಿ ಹೇಳಿರುವ ರಾಖಿ ರಾಮ್ ರಹೀಮ್ ಹಾಗೂ ಹನಿಪ್ರೀತ್ ಚಿತ್ರವೊಂದರಲ್ಲಿ ನಟಿಸುತ್ತಿರುವುದಾಗಿ ಹೇಳಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...