alex Certify
ಕನ್ನಡ ದುನಿಯಾ       Mobile App
       

Kannada Duniya

ಪುಟ್ಟ ಅತಿಥಿಯ ನಿರೀಕ್ಷೆಯಲ್ಲಿ ರಾಧಿಕಾ-ಯಶ್

ಮನೆಗೆ ಬರುವ ಪುಟ್ಟ ಅತಿಥಿ ಬರಮಾಡಿಕೊಳ್ಳಲು ನಟ ಯಶ್ ಕುಟುಂಬ ಸಜ್ಜಾಗಿದ್ದು, ರಾಧಿಕಾ ಪಂಡಿತ್ ತಾಯಿಯಾಗುತ್ತಿರುವ ಸಂಭ್ರಮದ ಬಗ್ಗೆ ಮೊದಲ ಬಾರಿಗೆ ಫೋಟೋವನ್ನು ಹಂಚಿಕೊಂಡಿದ್ದಾರೆ.

ರಾಧಿಕಾ ಅವರು ಪತಿ ಯಶ್ ರೊಂದಿಗೆ ತಮ್ಮ ಬೇಬಿ ಬಂಪ್ ಜತೆ ಸೆಲ್ಫಿ ಫೋಟೋ ತೆಗೆದುಕೊಂಡಿದ್ದು, ಅದನ್ನು ಫೇಸ್‍ಬುಕ್ ಮತ್ತು ಇನ್ಸ್ ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿದ್ದಾರೆ. ಇದರ ಜತೆ ಎರಡು ವರ್ಷದ ಹಿಂದಿನ ನಿಶ್ಚಿತಾರ್ಥದ ಫೋಟೋವನ್ನು ಸಹ ಪೋಸ್ಟ್ ಮಾಡಿದ್ದಾರೆ.

“ಆಗಸ್ಟ್ 12 ನಾವು ಎಂಗೇಜ್ ಆಗಿದ್ದೀವಿ. ಇಂದಿಗೆ ಎರಡು ವರ್ಷ ಕಳೆಯಿತು. ಇದು ನಿಜವಾಗಿಯೂ `ಬಂಪಿ ರೈಡ್’ ಆಗಿದೆ ” ಎಂದು ಕಾಮಿಡಿಯಾಗಿ ಬರೆದುಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...