alex Certify
ಕನ್ನಡ ದುನಿಯಾ       Mobile App
       

Kannada Duniya

ಶೀಘ್ರದಲ್ಲೇ ಅಮ್ಮನಾಗಲಿದ್ದಾಳೆ ಈ ಕಿರುತೆರೆ ನಟಿ

deepika_edowjei

ಕಿರುತೆರೆಯ ಪ್ರಸಿದ್ಧ ನಟಿ ದೀಪಿಕಾ ಸದ್ಯದಲ್ಲಿಯೇ ಅಮ್ಮನಾಗ್ತಿದ್ದಾಳೆ. ಸಂದರ್ಶನವೊಂದರಲ್ಲಿ ದೀಪಿಕಾ ಈ ಸುದ್ದಿಯನ್ನು ಅಭಿಮಾನಿಗಳಿಗೆ ನೀಡಿದ್ದಾಳೆ. ನಾನು ಹಾಗೂ ಪತಿ ನಿರ್ದೇಶಕ ರೋಹಿತ್ ರಾಜ್ ಸಿಂಗ್ ತುಂಬಾ ಖುಷಿಯಾಗಿದ್ದೇವೆಂದು ಹೇಳಿದ್ದಾಳೆ.

ರಜೆಗಾಗಿ ನಾವಿಬ್ಬರು ಹೊರಗೆ ಹೋಗಿದ್ವಿ. ಅಲ್ಲಿ ಆರೋಗ್ಯ ಹದಗೆಟ್ಟಿತ್ತು. ವೈದ್ಯರ ಬಳಿ ಬಂದಾಗ ಈ ವಿಷಯ ತಿಳಿಯಿತು. ಅತ್ತೆ-ಮಾವ, ಅಮ್ಮ-ಅಪ್ಪ ಸೇರಿದಂತೆ ಎಲ್ಲರೂ ಖುಷಿಯಾಗಿದ್ದಾರೆ. ಆದ್ರೆ ಕುಟುಂಬಸ್ಥರಿಗೆ ಆರಂಭದಲ್ಲಿಯೇ ಈ ಸುದ್ದಿಯನ್ನು ಹೇಳುವುದು ಇಷ್ಟವಿರಲಿಲ್ಲ. ಹಾಗಾಗಿ ಗರ್ಭಿಣಿ ಎನ್ನುವ ವಿಷಯವನ್ನು ಹೇಳಿರಲಿಲ್ಲ ಎಂದಿದ್ದಾಳೆ ದೀಪಿಕಾ.

2014, ಮೇ 2 ರಂದು ದೀಪಿಕಾ ನಿರ್ದೇಶಕ ರೋಹಿತ್ ರಾಜ್ ಗೋಯಲ್ ಕೈ ಹಿಡಿದಿದ್ದಾಳೆ. ಸದ್ಯ ರೋಹಿತ್ ನಿರ್ದೇಶನದ ವೆಬ್ ಸಿರೀಸ್ ದಿ ರಿಯಲ್ ಸೋಲ್ಮೆಟ್ ನಲ್ಲಿ ಕಾಣಿಸಿಕೊಳ್ಳಲಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...