alex Certify
ಕನ್ನಡ ದುನಿಯಾ       Mobile App
       

Kannada Duniya

ಅತ್ಯಾಚಾರಿಗಳನ್ನು ನಪುಂಸಕರನ್ನಾಗಿಸಿ ಎಂದ ನಟಿ

ch-4

ನಟಿ ಮೀರಾ ಜಾಸ್ಮಿನ್ ಕಾಮುಕರ ವಿರುದ್ಧ ದನಿ ಎತ್ತಿದ್ದಾಳೆ. ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ನೀಡಬೇಕೆಂದಿರುವ ಜಾಸ್ಮಿನ್, ಅವರನ್ನು ನಪುಂಸಕರನ್ನಾಗಿ ಮಾಡಿ ಎಂದಿದ್ದಾಳೆ.

ಅನೂಪ್ ಮೆನನ್ ಜೊತೆ ಪೆರುಂಬಾವೂರ್ ನಲ್ಲಿ ಅತ್ಯಾಚಾರಕ್ಕೊಳಗಾದ ಹುಡುಗಿಯೊಬ್ಬಳ ತಾಯಿ ಜೊತೆ ನಟಿ ಜಾಸ್ಮಿನ್ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡಿದ್ದಳು. ಈ ವೇಳೆ ಮಾತನಾಡಿದ ನಟಿ, ಅತ್ಯಾಚಾರಿಗಳಿಗೆ ಕಾನೂನು ಶಿಕ್ಷೆ ಸಾಕಾಗುವುದಿಲ್ಲ. ಅತ್ಯಾಚಾರ ಹಾಗೂ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡುವ ಕ್ರಿಮಿನಲ್ ಗಳಿಗೆ ಕಠಿಣ ಶಿಕ್ಷೆ ನೀಡಬೇಕು.

ಇಂತ ಜನರಿಗೆ ಬುದ್ಧಿ ಕಲಿಸಲು ಅವರನ್ನು ನಪುಂಸಕರನ್ನಾಗಿ ಮಾಡಬೇಕು.ಇಂಥ ಶಿಕ್ಷೆ ಕಾನೂನಿನಲ್ಲಿದ್ದರೆ ಯಾವೊಬ್ಬ ವ್ಯಕ್ತಿಯೂ ಮಹಿಳೆಯನ್ನು ಮುಟ್ಟುವ ಪ್ರಯತ್ನಕ್ಕೆ ಇಳಿಯುವುದಿಲ್ಲ ಎಂದು ಜಾಸ್ಮಿನ್ ತಿಳಿಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...