alex Certify
ಕನ್ನಡ ದುನಿಯಾ       Mobile App
       

Kannada Duniya

ಸಲ್ಮಾನ್ ಶೋನಲ್ಲಿ ತಾಯಿಯ ಕ್ಷಮೆ ಯಾಚಿಸಿದ ಅನಿಲ್ ಕಪೂರ್, ಕಾರಣವೇನು ಗೊತ್ತಾ?

ಬಾಲಿವುಡ್ ಸುಲ್ತಾನ್ ಸಲ್ಮಾನ್ ಖಾನ್ ನಡೆಸಿಕೊಡುವ ‘ದಸ್ ಕಾ ದಮ್’ ಕಾರ್ಯಕ್ರಮದಲ್ಲಿ ನಟ ಅನಿಲ್ ಕಪೂರ್ ತಮ್ಮ ತಾಯಿಯ ಕ್ಷಮೆ ಯಾಚಿಸಿದ್ದಾರೆ.

ಸಲ್ಮಾನ್ ಖಾನ್ ರ ‘ದಸ್ ಕಾ ದಮ್’ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದ ಬಾಲಿವುಡ್ ನಟ ಹಾಗೂ ರೇಸ್-3 ಚಿತ್ರದ ಸಹ ನಟ ಅನಿಲ್ ಕಪೂರ್ ಭಾವೋದ್ವೇಗಕ್ಕೊಳಗಾಗಿದ್ದರು. ಇದಕ್ಕೆ ಕಾರಣ ಸಲ್ಮಾನ್ ಖಾನ್ ಕೇಳಿದ ಪ್ರಶ್ನೆ.

ಸಲ್ಮಾನ್, ತಾಯಿಯ ಬಗ್ಗೆ ಕೇಳಿದ ಪ್ರಶ್ನೆಯಿಂದ ಅನಿಲ್ ಕಪೂರ್ ಅವರಿಗೆ ತಮ್ಮ ತಾಯಿಯ ನೆನಪಾಗಿದೆ. ಅವರ ಜೊತೆಯಲ್ಲಿರಲು ಸಾಧ್ಯವಾಗುತ್ತಿಲ್ಲವಾದ ಕಾರಣ ತಮ್ಮನ್ನು ಕ್ಷಮಿಸಬೇಕೆಂದು ಶೋ ಮುಖಾಂತರ ಕೇಳಿಕೊಂಡಿದ್ದಾರೆ.

ರಿಯಾಲಿಟಿ ಶೋನಲ್ಲಿ ಕೇವಲ ಆಟಗಳ ಮೋಜು-ಮನರಂಜನೆ ಮಾತ್ರವಲ್ಲ. ಕೆಲ ಸಂದರ್ಭದಲ್ಲಿ ಭಾವನೆಗಳೂ ಆಟವಾಡುತ್ವೆ ಎನ್ನುವುದಕ್ಕೆ ಅನಿಲ್ ಕಪೂರ್ ಅವರ ಈ ಹೇಳಿಕೆಯೇ ನಿದರ್ಶನ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...