alex Certify
ಕನ್ನಡ ದುನಿಯಾ       Mobile App
       

Kannada Duniya

ಮಾಲ್ಡೀವ್ ಬೀಚ್ ನಲ್ಲಿ ಅಭಿಷೇಕ್ ಹುಟ್ಟುಹಬ್ಬ ಆಚರಿಸಿದ ಕುಟುಂಬ

abhishek-bachchan-

ಬಚ್ಚನ್ ಕುಟುಂಬಕ್ಕೆ ಇಂದು ವಿಶೇಷ ದಿನ. ಯಾಕೆಂದ್ರೆ ಜೂನಿಯರ್ ಬಚ್ಚನ್ ಅಂದ್ರೆ ಅಭಿಷೇಕ್ ಬಚ್ಚನ್ ಹುಟ್ಟುಹಬ್ಬ. ಅಭಿಷೇಕ್ ಇಂದು 40ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.

ಮಾಲ್ಡೀವ್ಸ್ ನಲ್ಲಿ ಈ ಸಂಭ್ರಮನ್ನು ಇಡೀ ಕುಟುಂಬ ಎಂಜಾಯ್ ಮಾಡಿದೆ. ಪತ್ನಿ ಐಶ್ವರ್ಯ ರೈ ಬಚ್ಚನ್, ಮಗಳು ಆರಾಧ್ಯ ಬಚ್ಚನ್, ತಂದೆ ಅಮಿತಾಬ್ ಬಚ್ಚನ್, ತಾಯಿ ಜಯಾ ಬಚ್ಚನ್ ಹಾಗೂ ಶ್ವೇತಾ ಜೊತೆ ಅಭಿಷೇಕ್ ಬಚ್ಚನ್ ಬರ್ತ್ ಡೇ ಆಚರಿಸಿಕೊಂಡಿದ್ದಾರೆ.

ಮಾಲ್ಡೀವ್ ಬೀಚ್ ಹಾಗೂ ಹಡಗಿನಲ್ಲಿ ಕುಟುಂಬ ಎಂಜಾಯ್ ಮಾಡಿದೆ. ಫೇಸ್ಬುಕ್ ನಲ್ಲಿ ಫೋಟೋ ಅಪ್ ಲೋಡ್ ಮಾಡಿರುವ ಅಮಿತಾಬ್ ಬಚ್ಚನ್ The family that stays together .. sails together ಅಂತಾ ಬರೆದುಕೊಂಡಿದ್ದಾರೆ. ಅಭಿಷೇಕ್ ಬಚ್ಚನ್ ಅಭಿಮಾನಿಗಳಿಗೆ ಧನ್ಯವಾದ ಕೂಡ ಹೇಳಿದ್ದಾರೆ.abhi_thumb-_

ಇನ್ನು ಸುಂದರ ಫೋಟೋವೊಂದನ್ನು ಅಭಿಷೇಕ್ ಬಚ್ಚನ್ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಅಪ್ ಲೋಡ್ ಮಾಡಿದ್ದಾರೆ. ಈ ಫೋಟೋದಲ್ಲಿ ಅಭಿಷೇಕ್ ಬಚ್ಚನ್ ಆರಾಧ್ಯ ಹಾಗೂ ಐಶ್ವರ್ಯ ಜೊತೆ ಕಾಣಿಸಿಕೊಂಡಿದ್ದಾರೆ. ಫೋಟೋ ಜೊತೆ Life is a journey which is far more enjoyable when your holding hands with the ones you love. ಅಂತಾ ಬರೆದುಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...