alex Certify
ಕನ್ನಡ ದುನಿಯಾ       Mobile App
       

Kannada Duniya

ಅಮಿರ್ ದೀಪಾವಳಿ ಪಾರ್ಟಿಗೆ ರಂಗು ನೀಡಿದ ತಾರೆಯರು

5212

ಬಾಲಿವುಡ್ ಮಂದಿ ಕೂಡ ದೀಪಾವಳಿ ಆಚರಿಸೋದ್ರಲ್ಲಿ ಹಿಂದೆ ಬಿದ್ದಿಲ್ಲ. ನಟರು ದೀಪಾವಳಿ ಪ್ರಯುಕ್ತ ದೊಡ್ಡ ದೊಡ್ಡ ಪಾರ್ಟಿ ಕೊಟ್ಟಿದ್ದಾರೆ. ಬಾಲಿವುಡ್ ನಟ ಅಮಿರ್ ಖಾನ್ ಕೂಡ ಭರ್ಜರಿ ಪಾರ್ಟಿ ನೀಡಿದ್ದಾರೆ.

ಅಮಿರ್ ಖಾನ್ ಪಾರ್ಟಿಗೆ ಸೆಲೆಬ್ರಿಟಿಗಳ ದಂಡೇ ಹರಿದು ಬಂದಿತ್ತು. ಮುಖೇಶ್ ಅಂಬಾನಿ, ಸಚಿನ್ ತೆಂಡೂಲ್ಕರ್, ಶ್ರದ್ಧಾ ಕಪೂರ್, ಸೋನಾಕ್ಷಿ ಸಿನ್ಹಾ, ಸಂಜಯ್ ದತ್, ವಿದ್ಯಾ ಬಾಲನ್, ಸನ್ನಿ ಲಿಯೋನ್ ಸೇರಿದಂತೆ ಅನೇಕರು ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು. ಅಮಿರ್ ಹಾಗೂ ಪತ್ನಿ ಕಿರಣ್ ಎಲ್ಲರನ್ನು ಸಂತೋಷದಿಂದ ಸ್ವಾಗತಿಸಿದ್ರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...