alex Certify
ಕನ್ನಡ ದುನಿಯಾ       Mobile App
       

Kannada Duniya

ಚೀನಾದಲ್ಲೂ ದಾಖಲೆ ಬರೆದ ಅಮೀರ್ ಖಾನ್ ‘ದಂಗಲ್’

ameer

ಬೀಜಿಂಗ್: ಬಾಲಿವುಡ್ ನಲ್ಲಿ ಹೊಸ ಸಂಚಲನ ಮೂಡಿಸಿದ್ದ ಸೂಪರ್ ಸ್ಟಾರ್ ಅಮೀರ್ ಖಾನ್ ಅಭಿನಯದ ‘ದಂಗಲ್’ ಚೀನಾದಲ್ಲೂ ಕಮಾಲ್ ಮಾಡಿದೆ.

ಮೇ 5 ರಂದು ಚೀನಾದ 7000 ಥಿಯೇಟರ್ ಗಳಲ್ಲಿ ತೆರೆ ಕಂಡ ‘ದಂಗಲ್’ ಮೊದಲ ವಾರದಲ್ಲೇ 200 ಕೋಟಿ ರೂ. ಕಲೆಕ್ಷನ್ ಮಾಡಿದೆ.

Shuai Jiao Baba(Let’s Wrestle, Dad) ಹೆಸರಲ್ಲಿ ಚೀನಾದಲ್ಲಿ ತೆರೆಗೆ ಬಂದಿರುವ ‘ದಂಗಲ್’ ಪ್ರೇಕ್ಷಕರನ್ನು ಸೆಳೆದಿದೆ. ಹಿಂದೆ ಅಮೀರ್ ಖಾನ್ ಸಿನಿಮಾಗಳು ಗಳಿಸಿದ್ದಕ್ಕಿಂತ ಹೆಚ್ಚಿನ ಗಳಿಕೆಯನ್ನು ಈ ಸಿನಿಮಾ ಕಂಡಿದೆ.

ಚೀನಾದಲ್ಲಿ ಅಮೀರ್ ಖಾನ್ ಅಭಿನಯದ ‘ತ್ರೀ ಈಡಿಯಟ್ಸ್’ 12 ಕೋಟಿ ರೂ., ‘ಪಿ.ಕೆ.’ 110 ಕೋಟಿ ರೂ. ಗಳಿಸಿದ್ದು, ‘ದಂಗಲ್’ 200 ಕೋಟಿ ರೂ. ಕ್ರಾಸ್ ಮಾಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...