alex Certify
ಕನ್ನಡ ದುನಿಯಾ       Mobile App
       

Kannada Duniya

ಮತ್ತೊಂದು ದಾಖಲೆ ನಿರ್ಮಿಸಿದೆ ‘ದಂಗಲ್’

aamir-khans-dangal-day-30-in-overseas

ಅಮೀರ್ ಖಾನ್ ಅಭಿನಯದ ‘ದಂಗಲ್’ ಚಿತ್ರ ಭಾರತೀಯ ಚಿತ್ರರಂಗದಲ್ಲಿ ಹೊಸ ಇತಿಹಾಸವನ್ನೇ ಬರೆದಿದೆ. ದಾಖಲೆಗಳ ಶಿಖರವನ್ನೇ ನಿರ್ಮಿಸಿದೆ. ‘ದಂಗಲ್’ ಈಗ ಜಗತ್ತಿನ 5 ಸೂಪರ್ ಹಿಟ್ ಚಿತ್ರಗಳಲ್ಲೊಂದು ಎನಿಸಿಕೊಂಡಿದೆ. ಜಗತ್ತಿನಾದ್ಯಂತ 301 ಮಿಲಿಯನ್ ಡಾಲರ್ ಮೌಲ್ಯದ ಟಿಕೆಟ್ ಗಳು ಸೋಲ್ಡ್ ಔಟ್ ಆಗಿವೆ.

ಇಂಗ್ಲಿಷ್ ಹೊರತುಪಡಿಸಿ ಅದ್ಭುತ ಪ್ರದರ್ಶನ ಕಂಡ ಚಿತ್ರಗಳಲ್ಲಿ ದಂಗಲ್ ಕೂಡ ಒಂದು. ದಂಗಲ್ ಚಿತ್ರದ ಒಟ್ಟಾರೆ ಬಾಕ್ಸ್ ಆಫೀಸ್ ಕಲೆಕ್ಷನ್ 1900 ಕೋಟಿ ದಾಟಿದೆ. ಚೀನಾದಲ್ಲಿ ಈಗಲೂ ಭರ್ಜರಿ ಪ್ರದರ್ಶನ ಕಾಣ್ತಾ ಇದೆ. ಚೀನಾದಲ್ಲಿ ದಂಗಲ್ ಸಿನೆಮಾ 15 ಮಿಲಿಯನ್ ಡಾಲರ್ ಆದಾಯ ಗಳಿಸಿದೆ ಅಂತಾ ಫೋರ್ಬ್ಸ್ ಮ್ಯಾಗಜೀನ್ ನಲ್ಲಿ ಪ್ರಕಟಿಸಲಾಗಿದೆ.

ಭರ್ಜರಿ ಹಿಟ್ ಎನಿಸಿಕೊಂಡ ಜಪಾನ್ ನ ‘ಯುವರ್ ನೇಮ್’, ಚೀನಾದ ‘ದಿ ಮೆರ್ಮೈಡ್,’ ‘ಮಾನ್ಸ್ಟರ್ ಹಂಟ್’, ಹಾಗೂ ಫ್ರಾನ್ಸ್ ನ ‘ದಿ ಇನ್ ಟಚೇಬಲ್ಸ್’ ಚಿತ್ರಗಳ ಸಾಲಿಗೆ ‘ದಂಗಲ್’ ಕೂಡ ಸೇರ್ಪಡೆಯಾಗಿದೆ. ಮೇ 5ರಂದು ಚೀನಾದಲ್ಲಿ ‘ದಂಗಲ್’ ಚಿತ್ರ ರಿಲೀಸ್ ಆಗಿತ್ತು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...