alex Certify
ಕನ್ನಡ ದುನಿಯಾ       Mobile App
       

Kannada Duniya

ರಾಜಮೌಳಿ ಚಿತ್ರದಲ್ಲಿ ‘ಕೃಷ್ಣ’ನಾಗುವೆ ಎಂದ ಮಿ. ಪರ್ಫೆಕ್ಷನಿಸ್ಟ್

aamir-khan

ಹೈದರಾಬಾದ್: ಬಾಲಿವುಡ್ ಸ್ಟಾರ್ ಅಮೀರ್ ಖಾನ್, ಖ್ಯಾತ ನಿರ್ದೇಶಕ ಎಸ್.ಎಸ್. ರಾಜಮೌಳಿ ಅವರ ಚಿತ್ರದಲ್ಲಿ ನಟಿಸುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.

‘ದಂಗಾಲ್’ ಚಿತ್ರದ ತೆಲುಗು ಅವತರಣಿಕೆ ಪ್ರಮೋಷನ್ ಗಾಗಿ ಹೈದರಾಬಾದ್ ಗೆ ಬಂದಿದ್ದ ಅಮೀರ್ ಖಾನ್, ರಾಜಮೌಳಿ ಅದ್ಭುತ ತಂತ್ರಜ್ಞ ಮತ್ತು ನಿರ್ದೇಶಕರಾಗಿದ್ದು, ಅವರು ಮಹಾಭಾರತವನ್ನು ತೆರೆ ಮೇಲೆ ತಂದರೆ ನಾನು ಕೃಷ್ಣ ಅಥವಾ ಕರ್ಣನ ಪಾತ್ರದಲ್ಲಿ ಕಾಣಿಸಿಕೊಳ್ಳಲು ಇಚ್ಛಿಸುತ್ತೇನೆ ಎಂದು ತಿಳಿಸಿದ್ದಾರೆ.

ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರೊಂದಿಗೆ ನಟಿಸುವ ಆಸಕ್ತಿ ಇದೆ ಎಂದ ಅವರು, ‘ದಂಗಾಲ್’ ಚಿತ್ರವನ್ನು ಪ್ರೋತ್ಸಾಹಿಸಬೇಕೆಂದು ಮನವಿ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...