alex Certify
ಕನ್ನಡ ದುನಿಯಾ       Mobile App
       

Kannada Duniya

ಅಮೀರ್ ಖಾನ್ ಗೂ ಜಾಲತಾಣದಲ್ಲಿ ಟ್ರೋಲ್ ಕಾಟ

ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲವೂ ಚರ್ಚೆಯ ವಿಷಯಗಳಾಗುತ್ತವೆ. ಸೆಲೆಬ್ರಿಟಿಗಳಂತೂ ಟ್ರೋಲ್ ಗೆ ತುತ್ತಾಗುವುದು ಕಾಮನ್. ಈಗ ಬಾಲಿವುಡ್ ನಟ ಅಮೀರ್ ಖಾನ್ ಸರದಿ. ಅಮೀರ್ ಖಾನ್ ಹಾಗೂ ಫಾತಿಮಾ ಸನಾ ಶೇಖ್ ಜೊತೆಗೆ ಫೋಟೋ ಕ್ಲಿಕ್ಕಿಸಿಕೊಂಡಿದ್ದ ನಟಿ ಕತ್ರೀನಾ ಕೈಫ್, ಅದನ್ನು ಇನ್ ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿದ್ದಾಳೆ.

ಈ ಫೋಟೋ ನೋಡಿ ಅಭಿಮಾನಿಗಳು ಅಮೀರ್ ಖಾನ್ ಕಾಲೆಳೆಯುತ್ತಿದ್ದಾರೆ. ಕತ್ರೀನಾ ಕೈಫ್ 5 ಅಡಿ 9 ಇಂಚು ಎತ್ತರವಿದ್ದಾಳೆ. ಅಮೀರ್ ಖಾನ್ ಎತ್ತರ ಕೇವಲ 5 ಅಡಿ 4 ಇಂಚು. ಆದ್ರೆ ಈ ಫೋಟೋದಲ್ಲಿ ಮಾತ್ರ ಕತ್ರೀನಾಗಿಂತ್ಲೂ ಅಮೀರ್ ಖಾನ್ 5 ಇಂಚು ಎತ್ತರ ಕಾಣ್ತಿದ್ದಾರೆ.

ಹಾಗಾಗಿ ಅಮೀರ್ ಹೈ ಹೀಲ್ಸ್ ಹಾಕಿದ್ದಾರಾ ಅಂತಾ ಕೆಲವರು ಪ್ರಶ್ನಿಸಿದ್ದಾರೆ. ಇನ್ನೊಂದಷ್ಟು ಮಂದಿ ಅಮೀರ್ ಕಾಂಪ್ಲಾನ್ ಕುಡಿಯುತ್ತಿದ್ದಾರೆ, ಹಾಗಾಗಿಯೇ ಕತ್ರೀನಾಗಿಂತ ಹೆಚ್ಚು ಎತ್ತರವಾಗಿದ್ದಾರೆ ಅಂತಾ ತಮಾಷೆ ಮಾಡಿದ್ದಾರೆ.

Thugs🌟✨🦄my dearest aamir and @fatimasanashaikh 💝

A post shared by Katrina Kaif (@katrinakaif) on

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...