alex Certify
ಕನ್ನಡ ದುನಿಯಾ       Mobile App
       

Kannada Duniya

ಮಗಳ ಜೊತೆಗಿರೋ ಫೋಟೋ ಹಾಕಿ ಟ್ರೋಲ್ ಆದ ಅಮೀರ್

ಮಿಸ್ಟರ್ ಪರ್ಫೆಕ್ಷನಿಸ್ಟ್ ಅಮೀರ್ ಖಾನ್ ವಿವಾದದಿಂದ ದೂರವಿದ್ದಾರೆ. ಈ ಬಾರಿ ಸಾಮಾಜಿಕ ಜಾಲತಾಣದಲ್ಲಿ ಅಮೀರ್ ಖಾನ್ ಟ್ರೋಲ್ ಆಗಿದ್ದಾರೆ. ಅಮೀರ್ ಖಾನ್ ಫೋಟೋ ಒಂದನ್ನು ಫೇಸ್ಬುಕ್ ನಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣ ಬಳಕೆದಾರರ ಕೋಪಕ್ಕೆ ಕಾರಣವಾಗಿದೆ.

ಅಮೀರ್ ಪಾರ್ಕ್ ನಲ್ಲಿ ಮಗಳು ಇರಾ ಖಾನ್ ಜೊತೆಗಿದ್ದಾರೆ. ಆಟದ ಮೂಡಿನಲ್ಲಿರುವ ಅವ್ರು ಮಗಳ ಜೊತೆಗಿರುವ ಫೋಟೋ ಒಂದನ್ನು ಹಾಕಿದ್ದಾರೆ. ಈ ಫೋಟೋ ಟ್ರೋಲರ್ ಗಳಿಗೆ ಇಷ್ಟವಾಗಿಲ್ಲ. ಫೋಟೋ ಬಗ್ಗೆ ಅಸಹ್ಯ ಹಾಗೂ ಕೆಟ್ಟ ಕಮೆಂಟ್ ಮಾಡಿದ್ದಾರೆ.

ರಂಜಾನ್ ವೇಳೆ ಇಂಥ ಫೋಟೋವನ್ನು ಅಮೀರ್ ಹಾಕಬಾರದಿತ್ತು ಅಂತಾ ಕೆಲವರು ಹೇಳಿದ್ರೆ ಮತ್ತೆ ಕೆಲವರು ತಂದೆ-ಮಗಳ ಪವಿತ್ರ ಸಂಬಂಧದ ಬಗ್ಗೆ ಕೆಟ್ಟದಾಗಿ ಕಮೆಂಟ್ ಮಾಡಿದ್ದಾರೆ. ರಂಜಾನ್ ಸಮಯ ಇದು. ಮಗಳಿಗೆ ಸರಿಯಾದ ಬಟ್ಟೆ ತೊಡಿಸಿ ಎಂದು ಅಭಿಮಾನಿಗಳು ಸಲಹೆ ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...