alex Certify
ಕನ್ನಡ ದುನಿಯಾ       Mobile App
       

Kannada Duniya

ಚೀನಾ ಅಭಿಮಾನಿಗಳಿಂದ ಅಮೀರ್ ಗೆ ಸ್ಪೆಷಲ್ ಗಿಫ್ಟ್

china

ಅಮೀರ್ ಖಾನ್ ನಟನೆಯ ‘ದಂಗಲ್’ ಚಿತ್ರ ಚೀನಾದಲ್ಲಿ ಸೂಪರ್ ಹಿಟ್ ಆಗಿದೆ. 1000 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. ದಂಗಲ್ ನೋಡಿ ಚೀನಾದ ಸಿನಿಪ್ರಿಯರು ಅದೆಷ್ಟು ಫಿದಾ ಆಗಿದ್ದಾರೆ ಅಂದ್ರೆ ದಕ್ಕಡ್ ಹಾಡಿನ ಮೇಲೆ ವಿಡಿಯೋ ಒಂದನ್ನು ತಯಾರಿಸಿದ್ದಾರೆ.

ಚೀನಾದ ಅಮೀರ್ ಖಾನ್ ಫ್ಯಾನ್ ಕ್ಲಬ್ ಈ ವಿಡಿಯೋವನ್ನು ಅಪ್ ಲೋಡ್ ಮಾಡಿದೆ. ಜುಲೈ 5ರಂದು ಈ ವಿಡಿಯೋ ಇಂಟರ್ನೆಟ್ ನಲ್ಲಿ ಅಪ್ ಲೋಡ್ ಆಗಿದ್ದು, 2,50,000 ಮಂದಿ ಇದನ್ನು ವೀಕ್ಷಿಸಿದ್ದಾರೆ. ಈ ಹಾಡಿನಲ್ಲಿ ಚೀನಾದ ಅಭಿಮಾನಿಗಳೆಲ್ಲ ಸಖತ್ತಾಗಿ ಸ್ಟೆಪ್ ಹಾಕಿದ್ದಾರೆ.

ದಂಗಲ್ ನೋಡಿದ ಅಭಿಮಾನಿಗಳು, ಅಮೀರ್ ಗೆ ಏನಾದ್ರೂ ಸ್ಪೆಷಲ್ ಗಿಫ್ಟ್ ಕೊಡಬೇಕು ಅಂದ್ಕೊಂಡು ಈ ವಿಡಿಯೋ ತಯಾರಿಸಿದ್ದಾರಂತೆ. ದಂಗಲ್ ಸಿನೆಮಾದಲ್ಲಿರುವ ಉತ್ತಮ ಸಂದೇಶ ಚೀನಾದಲ್ಲಿ ಎಷ್ಟೋ ಜನರ ಬದುಕನ್ನೇ ಬದಲಾಯಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...