alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಲಿವುಡ್ ನಲ್ಲಿ ದಾಖಲೆ ಬರೆದ ‘ದಂಗಲ್’

dangal

ಅಭಿಮಾನಿಗಳ ಮನಗೆಲ್ಲುವ ಜೊತೆಗೆ ಗಳಿಕೆಯಲ್ಲೂ ಅಮೀರ್ ಖಾನ್ ಅಭಿನಯದ ‘ದಂಗಲ್’ ಚಿತ್ರ ಎತ್ತರಕ್ಕೇರಿದೆ. ಬಾಲಿವುಡ್ ನಲ್ಲಿ ಈವರೆಗೆ ಅತಿ ಹೆಚ್ಚು ಗಳಿಕೆ ಕಂಡ ಚಿತ್ರವೆಂಬ ಹೆಗ್ಗಳಿಕೆಗೆ ‘ದಂಗಲ್’ ಪಾತ್ರವಾಗಿದೆ.

ಅಮೀರ್ ಖಾನ್ ಅಭಿನಯದ ಈ ಚಿತ್ರ ಈ ಹಿಂದಿನ ಅಮೀರ್ ಚಿತ್ರ ‘ಪಿಕೆ’ ದಾಖಲೆಯನ್ನು ಬದಿಗಟ್ಟಿದೆ. ಜೊತೆಗೆ ಸಲ್ಮಾನ್ ಖಾನ್ ಅಭಿನಯದ ‘ಸುಲ್ತಾನ್’ ಚಿತ್ರದ ಎಲ್ಲ ದಾಖಲೆಗಳನ್ನು ಸರಿಗಟ್ಟಿದೆ. ಬಾಲಿವುಡ್ ನ ಅತಿ ಹೆಚ್ಚು ಗಳಿಕೆ ಕಂಡ ಚಿತ್ರಗಳ ಪಟ್ಟಿಯಲ್ಲಿ ಅಮೀರ್ ಅಭಿನಯದ ಎರಡು ಚಿತ್ರಗಳು ಮೊದಲೆರಡು ಸ್ಥಾನವನ್ನು ಗಿಟ್ಟಿಸಿಕೊಂಡಿವೆ.

ಮೊದಲ ಸ್ಥಾನದಲ್ಲಿ ‘ದಂಗಲ್’ ಇದ್ದರೆ ಎರಡನೇ ಸ್ಥಾನದಲ್ಲಿ ‘ಪಿಕೆ’ ಇದೆ. ‘ಭಜರಂಗಿ ಭಾಯಿಜಾನ್’ ಮೂರನೇ ಸ್ಥಾನದಲ್ಲಿದ್ದರೆ, ‘ಧೂಮ್-3’ ನಾಲ್ಕನೇ ಸ್ಥಾನದಲ್ಲಿದೆ. ‘ದಂಗಲ್’ ಚಿತ್ರದ ಈವರೆಗಿನ ಗಳಿಕೆ 341.96 ಕೋಟಿ. ‘ಪಿಕೆ’ 340.8 ಕೋಟಿ ರೂ. ಗಳಿಕೆ ಕಂಡಿತ್ತು.

 

 

Subscribe Newsletter

Get latest updates on your inbox...

Opinion Poll

  • ವಿಐಪಿ ಕಾರ್ ಮೇಲಿನ ಕೆಂಪು ದೀಪ ತೆರವುಗೊಳಿಸಿದರೆ ಸಾರ್ವಜನಿಕರ ಸಮಸ್ಯೆಗೆ ಪರಿಹಾರ ಸಿಗಲಿದೆಯೇ..?

    View Results

    Loading ... Loading ...