alex Certify
ಕನ್ನಡ ದುನಿಯಾ       Mobile App
       

Kannada Duniya

ಟ್ರಾನ್ಸ್ಫರೆಂಟ್ ಬಿಕಿನಿಯಲ್ಲಿ 58 ರ ಬೆಡಗಿ…!

ಕೆಲಸ ಮಾಡುವ ಉತ್ಸಾಹವಿದ್ರೆ ವಯಸ್ಸು ಅಡ್ಡಿಯಾಗೋದಿಲ್ಲ ಎನ್ನುವ ಮಾತೊಂದಿದೆ. ಛಲವಿದ್ದರೆ ಯಾವುದೇ ವಯಸ್ಸಿನಲ್ಲಿಯೂ ಸಾಧಿಸಿ ತೋರಿಸಬಹುದು. ಇತ್ತೀಚಿನ ದಿನಗಳಲ್ಲಿ ಇದು ಮಾಡೆಲಿಂಗ್ ಕ್ಷೇತ್ರಕ್ಕೂ ಅನ್ವಯವಾಗ್ತಿದೆ. ಹದಿಹರೆಯದ ಹುಡುಗಿಯರು ನಾಚುವಂತಹ ಫೋಟೋಗಳಿಗೆ 58ರ ಮಾಡೆಲ್ ಫೋಸ್ ನೀಡಿದ್ದಾರೆ.

ಮಾಡೆಲ್ ಮರ್ಸಿ ಬ್ರೇವಲ್ ಇತ್ತೀಚೆಗಷ್ಟೇ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. 20 ವರ್ಷ ವಯಸ್ಸಿನ ಚೆಲುವೆಯರಿಗೆ ಸವಾಲ್ ನೀಡುವ ರೀತಿಯಲ್ಲಿ ಹಾಟ್ ಅವತಾರದಲ್ಲಿ ಮರ್ಸಿ ಮಿಂಚಿದ್ದಾರೆ. ಸ್ವಿಮ್ ಹಾಗೂ ಬಿಕಿನಿ ಬಟ್ಟೆ ಕಂಪನಿ lingerie ಗಾಗಿ ಈ ಫೋಟೋಶೂಟ್ ನಡೆದಿದೆ.

ಟ್ರಾನ್ಸ್ಫರೆಂಟ್ ಬಿಕಿನಿ ಧರಿಸಿರುವ ಮರ್ಸಿ ಸೆಕ್ಸಿಯಾಗಿ ಕಾಣ್ತಿದ್ದಾರೆ. ಸ್ಕಾಟ್ಲ್ಯಾಂಡ್ ನಿವಾಸಿ ಮರ್ಸಿ 1980ರಲ್ಲಿ ಲಂಡನ್ ನಲ್ಲಿ ಮಾಡೆಲಿಂಗ್ ವೃತ್ತಿ ಶುರು ಮಾಡಿದ್ದರು. 2000ರಲ್ಲಿ ಪತಿ ಜೊತೆ ಮರ್ಸಿ ನ್ಯೂಜಿಲ್ಯಾಂಡ್ ಗೆ ಶಿಫ್ಟ್ ಆಗಿದ್ದರು. ಆದ್ರೆ ಅಲ್ಲಿಯೂ ಮಾಡೆಲಿಂಗ್ ವೃತ್ತಿ ಮುಂದುವರೆಸಿದ್ದರು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...