alex Certify
ಕನ್ನಡ ದುನಿಯಾ       Mobile App
       

Kannada Duniya

26 ವರ್ಷಗಳ ನಂತರ ಥ್ಯಾಂಕ್ಸ್ ಹೇಳಿದ್ದಾಳೆ ಈ ನಟಿ

aamir-khan-759

‘ದಿಲ್ ಹೈ ಕಿ ಮಾನ್ತಾ ನಹಿ’ 1991 ರಲ್ಲಿ ಬಿಡುಗಡೆಯಾಗಿದ್ದ ಬ್ಲಾಕ್ ಬಸ್ಟರ್ ಚಿತ್ರ. ಅಮೀರ್ ಖಾನ್ ಹಾಗೂ ಪೂಜಾ ಭಟ್ ಅಭಿನಯದ ಈ ಸಿನೆಮಾ ಇಂದಿಗೂ ಪ್ರೇಕ್ಷಕರ ಮನದಲ್ಲಿ ಹಸಿರಾಗಿದೆ. ಕೇವಲ ಚಿತ್ರದ ಕಥೆ ಮಾತ್ರವಲ್ಲ, ಮ್ಯೂಸಿಕ್ ಕೂಡ ಸೂಪರ್ ಹಿಟ್ ಆಗಿತ್ತು.

‘ದಿಲ್ ಹೈ ಕಿ ಮಾನ್ತಾ ನಹಿ’ ಸಿನೆಮಾದ ಹಾಡುಗಳು ಬಹಳ ಜನಪ್ರಿಯವಾಗಿದ್ವು. ಸಮಾಜದ ಭಿನ್ನವರ್ಗದವರ ಮಧ್ಯೆ ಪ್ರೀತಿ ಹುಟ್ಟಿದ್ರೆ ಏನಾಗಬಹುದು ಅನ್ನೋದೇ ಚಿತ್ರದ ಸಾರಾಂಶ. ಈ ಚಿತ್ರ ರಿಲೀಸ್ ಆಗಿ ಇವತ್ತಿಗೆ 26 ವರ್ಷಗಳೇ ಕಳೆದಿವೆ. ಆ ದಿನವನ್ನು ನಾಯಕಿ ಪೂಜಾ ಭಟ್ ನೆನಪಿಸಿಕೊಂಡಿದ್ದಾರೆ.

ಚಿತ್ರದ ಹಾಡೊಂದನ್ನು ಶೇರ್ ಮಾಡಿದ್ದಾರೆ. ನಾಯಕ ಅಮೀರ್ ಖಾನ್ ಗೆ ಥ್ಯಾಂಕ್ಸ್ ಹೇಳಿದ್ದಾಳೆ. ಮಹೇಶ್ ಭಟ್ ಹಾಗೂ ಮುಖೇಶ್ ಭಟ್ ಗೂ ಧನ್ಯವಾದ ತಿಳಿಸಿದ್ದಾಳೆ. 1934ರಲ್ಲಿ ಬಿಡುಗಡೆಯಾಗಿದ್ದ ಹಾಲಿವುಡ್ ಚಿತ್ರ ‘ಹ್ಯಾಪನ್ಡ್ ವನ್ ನೈಟ್’ ಅನ್ನೋ ಸಿನೆಮಾದ ಅನಧಿಕೃತ ರಿಮೇಕ್ ಸಿನೆಮಾ ಇದಾಗಿತ್ತು.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...