alex Certify
ಕನ್ನಡ ದುನಿಯಾ       Mobile App
       

Kannada Duniya

ಪತ್ನಿ ಗೂಡಚಾರ ಮಾಡ್ತಿದ್ದಾರೆ ನವಾಝುದ್ದೀನ್ ಸಿದ್ದಿಕಿ?

ಬಾಲಿವುಡ್ ನಟ ನವಾಝದ್ದೀನ್ ಸಿದ್ದಿಕಿ ತಮ್ಮ ಅದ್ಭುತ ನಟನೆಯಿಂದ ಹೆಸರಾದವರು. ಲಕ್ಷಾಂತರ ಮಂದಿ ಅಭಿಮಾನಿಗಳನ್ನು ಹೊಂದಿರುವ ನವಾಝುದ್ದೀನ್ ವೈಯಕ್ತಿಕ ಜೀವನದಲ್ಲಿ ಏರುಪೇರಾಗಿದೆ. ಸಿದ್ದಿಕಿ, ಪತ್ನಿ ಮೇಲೆ ಕಣ್ಣಿಟ್ಟಿದ್ದರು ಎನ್ನಲಾಗಿದೆ. ಪತ್ನಿ ಹಿಂದೆ ಬೇಹುಗಾರರನ್ನು ಬಿಟ್ಟಿದ್ದರು ಎಂಬ ಸುದ್ದಿಯಿದೆ.

ಮುಂಬೈ ಠಾಣೆ ಪೊಲೀಸರು 11 ಮಂದಿಯನ್ನು ಕಾಲ್ ಡೇಟಾ ರೆಕಾರ್ಡ್ ಆರೋಪದಡಿ ಬಂಧಿಸಿದ್ದಾರೆ. ವಿಚಾರಣೆ ವೇಳೆ ಈ ಆರೋಪಿಗಳು ಸಿದ್ದಿಕಿ ಹೆಸರನ್ನು ಹೇಳಿದ್ದಾರಂತೆ. ಸಿದ್ದಿಕಿ ಪತ್ನಿ ಅಂಜಲಿ ಕರೆ ಮಾಹಿತಿ ಹಾಗೂ ಎಸ್ಡಿಆರ್ ಪಡೆದಿದ್ದಾರಂತೆ. ಈ ಬಗ್ಗೆ ಮುಂಬೈ ಪೊಲೀಸರು ಸಿದ್ದಿಕಿಯವರನ್ನು ವಿಚಾರಣೆಗೆ ಕರೆದಿದ್ದರು. ಆದ್ರೆ ಕೆಲ ಕಾರಣಗಳಿಂದ ಸಿದ್ದಿಕಿ ಪೊಲೀಸ್ ಮುಂದೆ ಹಾಜರಾಗಿಲ್ಲ.

ಪ್ರಕರಣದ ಸಂಪೂರ್ಣ ವಿಚಾರಣೆ ನಂತ್ರ ಸತ್ಯ ಹೊರಬರಬೇಕಿದೆ. ಸದ್ಯ ಸಿದ್ದಿಕಿ ವೆಬ್ ಸರಣಿ ಸಿಕ್ರೇಟ್ ಗೇಮ್ಸ್ ನಲ್ಲಿ ನಟಿಸುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...