alex Certify
ಕನ್ನಡ ದುನಿಯಾ       Mobile App
       

Kannada Duniya

ಹಾಟ್ ವಿಡಿಯೋದೊಂದಿಗೆ ಇನ್ಸ್ಟಾಗ್ರಾಂಗೆ ರಾಕಿ ಸಾವಂತ್ ರೀ ಎಂಟ್ರಿ

ಬಾಲಿವುಡ್ ನ ಡ್ರಾಮಾ ಕ್ವೀನ್ ರಾಖಿ ಸಾವಂತ್ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ. ತನ್ನ ವಿವಾದಾತ್ಮಕ ನಡೆ-ನುಡಿ ಹಾಗೂ ಹೇಳಿಕೆಗಳಿಂದಲೇ ಫೇಮಸ್ ಆಗಿರುವ ರಾಕಿ, ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಂಗೆ ಮರಳಿ ಬಂದಿದ್ದಾಳೆ.

ತನ್ನ ವಿಡಿಯೋ ಹಾಗೂ ಫೋಟೋಗಳಿಂದಲೇ ಅಭಿಮಾನಿಗಳಿಗೆ ಹತ್ತಿರವಾಗಿದ್ದ ರಾಖಿ ಸಾವಂತ್, ಕಳೆದ ವರ್ಷದ ಮೇ ತಿಂಗಳಿನಲ್ಲಿ ಏಕಾಏಕಿ ತನ್ನ ಇನ್ಸ್ಟಾಗ್ರಾಂ ಖಾತೆಯನ್ನು ಡಿಲೀಟ್ ಮಾಡುವ ಮೂಲಕ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದಳು.

ಇದೀಗ ಇನ್ಸ್ಟಾಗ್ರಾಂಗೆ ಮತ್ತೆ ಭರ್ಜರಿ ಎಂಟ್ರಿ ಕೊಟ್ಟಿರುವ ರಾಖಿ ಸಾವಂತ್, ಇದುವರೆಗೆ ಒಟ್ಟು 11 ವಿಡಿಯೋಗಳನ್ನು ಅಪ್ಲೋಡ್ ಮಾಡಿದ್ದಾಳೆ. ಅಭಿಮಾನಿಗಳು ಕೂಡ ವಿಡಿಯೋಗಳನ್ನು ಎಂಜಾಯ್ ಮಾಡುತ್ತಿದ್ದು, ಕಮೆಂಟ್ ಜೊತೆಗೆ ಶೇರ್ ಮಾಡಿದ್ದಾರೆ.

Good morning

A post shared by Rakhi Sawant Official (@rakhisawant2511) on

#joneibraham #loveindian #move##

A post shared by Rakhi Sawant Official (@rakhisawant2511) on

#mkupthebeautystudio #entertainment

A post shared by Rakhi Sawant Official (@rakhisawant2511) on

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...