alex Certify
ಕನ್ನಡ ದುನಿಯಾ       Mobile App
       

Kannada Duniya

‘ಬಿಗ್ ಬಾಸ್’ ಮನೆಗೆ ಕ್ರಿಕೆಟ್ ಆಟಗಾರ

ಭಾರತದ ಪ್ರಸಿದ್ಧ ಟಿವಿ ಶೋಗಳಲ್ಲಿ ಒಂದಾಗಿರುವ ಬಿಗ್ ಬಾಸ್ ಸರಣಿ 12 ಶೀಘ್ರವೇ ಸೆಟ್ಟೇರಲಿದೆ. ಬಿಗ್ ಬಾಸ್ ಮನೆ ಸೇರಲಿರುವ ಸೆಲೆಬ್ರಿಟಿಗಳ ಹೆಸರು ಒಂದೊಂದಾಗಿ ಹೊರಗೆ ಬರ್ತಿದೆ. ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರರೊಬ್ಬರು ಬಿಗ್ ಬಾಸ್ ಮನೆ ಸೇರಲಿದ್ದಾರಂತೆ.

ಕೇರಳ ಎಕ್ಸ್ ಪ್ರೆಸ್ ಎಂದೇ ಹೆಸರಾಗಿದ್ದ ಶ್ರೀಶಾಂತ್ ಹೆಸ್ರು ಬಿಗ್ ಬಾಸ್ ಪಟ್ಟಿಯಲ್ಲಿ ಕೇಳಿ ಬಂದಿದೆ. 2013ರಲ್ಲಿ ನಡೆದ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ನಲ್ಲಿ ವೇಗಿ ಶ್ರೀಶಾಂತ್ ಹೆಸರಿತ್ತು. ಘಟನೆ ನಂತ್ರ ಬಿಸಿಸಿಐ ಅಂತರಾಷ್ಟ್ರೀಯ ಹಾಗೂ ದೇಶಿ ಕ್ರಿಕೆಟ್ ಗೆ ಶ್ರೀಶಾಂತ್ ರನ್ನು ಬ್ಯಾನ್ ಮಾಡಿದೆ. ಹಾಗಾಗಿ ಶ್ರೀಶಾಂತ್ ಕ್ರಿಕೆಟ್ ನಿಂದ ದೂರ ಉಳಿಯಬೇಕಾಗಿದೆ.

ಬಿಗ್ ಬಾಸ್ ಶ್ರೀಶಾಂತ್ ರ ಮೊದಲ ಟಿವಿ ಶೋವೇನಲ್ಲ. ಈ ಹಿಂದೆ ಶ್ರೀಶಾಂತ್ ಡಾನ್ಸ್ ರಿಯಾಲಿಟಿ ಶೋನಲ್ಲಿ ಕಾಣಸಿಕೊಂಡಿದ್ದರು.ಮಲಯಾಳಂ ಚಿತ್ರ ಟೀಂ-5ನಲ್ಲಿ ನಟಿಸಿದ್ದಾರೆ. ಇದಕ್ಕಾಗಿ ಶ್ರೀಶಾಂತ್, ಅಭಿಮಾನಿಗಳು ಬೆರಗಾಗುವ ಬಾಡಿ ಬೆಳೆಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...