alex Certify
ಕನ್ನಡ ದುನಿಯಾ       Mobile App
       

Kannada Duniya

ಬಣ್ಣ ಬಣ್ಣದ ಬಿಕನಿಯಲ್ಲಿ ಕತ್ರಿನಾ ಮಿಂಚು

ಬಾಲಿವುಡ್ ನಟಿ ಕತ್ರಿಕಾ ಕೈಫ್ ನಟನೆ ಹಾಗೂ ಡಾನ್ಸ್ ಎರಡು ವಿಚಾರದಲ್ಲೂ ಅಭಿಮಾನಿಗಳ ಮನಸ್ಸು ಕದ್ದಿದ್ದಾಳೆ. ಸುಂದರ ಹಾಗೂ ಫಿಟ್ನೆಸ್ ವಿಚಾರದಲ್ಲೂ ಕತ್ರಿನಾ ಮುಂದಿದ್ದಾಳೆ. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಕತ್ರಿನಾ ಶನಿವಾರ ಮತ್ತು ಭಾನುವಾರ ಅಭಿಮಾನಿಗಳ ಕಣ್ಣು ತಂಪು ಮಾಡಿದ್ದಾಳೆ.

ಕತ್ರಿನಾ ಶನಿವಾರ ನೀಲಿ ಬಣ್ಣದ ಬಿಕನಿಯಲ್ಲಿ ಮಿಂಚಿದ್ದರು. ಇಂದು ಮತ್ತೊಂದು ಬಿಕನಿ ಫೋಟೋವನ್ನು ಹಂಚಿಕೊಂಡಿದ್ದಾಳೆ. ಕತ್ರಿನಾ ಬಿಕನಿ ಫೋಟೋ ಅಭಿಮಾನಿಗಳಿಗೆ ಇಷ್ಟವಾಗಿದೆ. ಅಭಿಮಾನಿಗಳು ಫೋಟೋಕ್ಕೆ ಲೈಕ್ ಒತ್ತುವ ಜೊತೆಗೆ ಕಮೆಂಟ್ ಮಾಡ್ತಿದ್ದಾರೆ. ಶನಿವಾರ ನಟ ಅರ್ಜುನ್ ಕೂಡ ಫೋಟೋಕ್ಕೆ ಕಮೆಂಟ್ ಮಾಡಿದ್ದರು.

ಸಲ್ಮಾನ್ ಖಾನ್ ಜೊತೆ ಭಾರತ್ ಚಿತ್ರದಲ್ಲಿ ಮಿಂಚಿದ್ದ ಕತ್ರಿನಾ ಸದ್ಯ ಅಕ್ಷಯ್ ಕುಮಾರ್ ಸೂರ್ಯವಂಶಿ ಚಿತ್ರದಲ್ಲಿ ಬ್ಯೂಸಿಯಿದ್ದಾರೆ.ಅಕ್ಷಯ್ ಹಾಗೂ ಕತ್ರಿನಾ 10 ವರ್ಷಗಳ ನಂತ್ರ ತೆರೆ ಮೇಲೆ ಒಂದಾಗ್ತಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ರಾಜ್ಯ ಸರ್ಕಾರ ಪತನಗೊಳಿಸುವ ಪ್ರಯತ್ನದ ಹಿಂದಿದೆಯಾ ಬಿಜೆಪಿ ನಾಯಕರ ಪಾತ್ರ...?

    View Results

    Loading ... Loading ...