alex Certify
ಕನ್ನಡ ದುನಿಯಾ       Mobile App
       

Kannada Duniya

ಜಿಂಬಾಬ್ವೆ ಯುವತಿ 15 ಕೋಟಿ ಮೌಲ್ಯದ ಡ್ರಗ್ಸ್ ಎಲ್ಲಿಟ್ಟಿದ್ಲು ಗೊತ್ತಾ?

15 ಕೋಟಿ ಮೌಲ್ಯದ ಡ್ರಗ್ಸ್ ಸಾಗಿಸಲು ಯತ್ನಿಸುತ್ತಿದ್ದ ಜಿಂಬಾಬ್ವೆಯ ಯುವತಿ ದೆಹಲಿ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದಿದ್ದಾಳೆ. ಅವಳ ಬಳಿ 3 ಕೆಜಿ ಡ್ರಗ್ಸ್ ಇತ್ತು. ಅದನ್ನು ಗೋವಾ ಮಾರ್ಗವಾಗಿ ಫಿಲಿಪೈನ್ಸ್ ನ ಮನಿಲಾಗೆ ಕೊಂಡೊಯ್ಯಲು ಸ್ಕೆಚ್ ಹಾಕಿದ್ಲು.

ಈ ಬಗ್ಗೆ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ CISF ಅಧಿಕಾರಿಗಳಿಗೆ ಮಾಹಿತಿ ನೀಡಿತ್ತು. ಬಿಟ್ಟಿ ರೇಮ್ ಎಂಬ ಯುವತಿ ಗೋವಾಗೆ ತೆರಳಲು ಇಂದಿರಾ ಗಾಂಧಿ ಇಂಟರ್ ನ್ಯಾಶನಲ್ ಏರ್ ಪೋರ್ಟ್ ಗೆ ಬಂದಿದ್ಲು. ಗೇಟ್ ನಂಬರ್ 3ರಲ್ಲಿ ಅವಳನ್ನು ತಡೆದ ಭದ್ರತಾ ಸಿಬ್ಬಂದಿ ತಪಾಸಣೆ ಮಾಡಿದ್ದಾರೆ.

ಆಕೆ ಬಳಿಯಿದ್ದ X-Bis ಮಷಿನ್ ಜಾಸ್ತಿ ಭಾರವಾಗಿತ್ತು. ಅನುಮಾನ ಬಂದು ಪರಿಶೀಲಿಸಿದಾಗ ಒಳಗಡೆ ಅಡಗಿಸಿಟ್ಟಿದ್ದ 3 ಕೆಜಿ ಡ್ರಗ್ಸ್ ಪತ್ತೆಯಾಗಿದೆ. ಈ ಡ್ರಗ್ಸ್ ಗೆ ಮೆಥಾಂಪೆಟಮೈನ್ ಅಥವಾ ಐಸ್ ಎಂದು ಕರೆಯುತ್ತಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...