alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಯ್ ಫ್ರೆಂಡ್ ರಕ್ಷಿಸಲು ಗ್ಯಾಂಗ್ ರೇಪ್ ಕಥೆ ಕಟ್ಟಿದ ಹುಡುಗಿ

images

ನವದೆಹಲಿಯ ರೋಹಿಣಿ ಜಿಲ್ಲೆಯ ಬೇಗಂಪುರ ಪ್ರದೇಶದಲ್ಲಿ ಬಾಯ್ ಫ್ರೆಂಡ್ ಮುಂದೆಯೇ ನಾಲ್ವರು ಯುವಕರು ಹದಿಹರೆಯದ ಹುಡುಗಿಯನ್ನು ಅತ್ಯಾಚಾರವೆಸಗಿದ್ದಾರೆಂಬ ಸುದ್ದಿ ಹರಡಿತ್ತು. ಪೊಲೀಸರು ಹುಡುಗಿಯನ್ನು ವಿಚಾರಣೆ ನಡೆಸಿದಾಗ ಸತ್ಯ ಹೊರಬಿದ್ದಿದೆ. ಬಾಯ್ ಫ್ರೆಂಡ್ ರಕ್ಷಿಸಲು ಹುಡುಗಿ ಗ್ಯಾಂಗ್ ರೇಪ್ ಕಥೆ ಹೆಣೆದಿದ್ದಾಳೆಂಬುದು ತಿಳಿದುಬಂದಿದೆ.

ಪದೇ ಪದೇ ಮಾತು ಬದಲಿಸ್ತಾ ಇದ್ದ ಹುಡುಗಿಯ ವಿಚಾರಣೆ ನಡೆಸಿದಾಗ ಸತ್ಯ ಗೊತ್ತಾಗಿದೆ. ಮಂಗಳವಾರ ಸಂಜೆ 22 ವರ್ಷದ ಬಾಯ್ ಫ್ರೆಂಡ್ 15 ವರ್ಷದ ಹುಡುಗಿಯನ್ನು ರೇಪ್ ಮಾಡಿದ್ದಾನೆ. ಮನೆಗೆ ಬರಲು ಹುಡುಗಿಗೆ ತಡವಾಗಿದೆ. ಮನೆಯವರ ಪ್ರಶ್ನೆಗಳಿಂದ ತಪ್ಪಿಸಿಕೊಳ್ಳಲು ಹುಡುಗಿ ಗ್ಯಾಂಗ್ ರೇಪ್ ಕಥೆ ಹೇಳಿದ್ದಾಳೆ.

ಬುಧವಾರ ಬೆಳಿಗ್ಗೆ ಠಾಣೆಗೆ ಬಂದ ಹುಡುಗಿ ನಾಲ್ವರು ಹುಡುಗರ ವಿರುದ್ಧ ಗ್ಯಾಂಗ್ ರೇಪ್ ಆರೋಪ ಹೊರಿಸಿದ್ದಾಳೆ. ಮೊದಲು ಒಂದು ರೀತಿ ಕಥೆ ಹೇಳಿದ್ರೆ ಸ್ವಲ್ಪ ಸಮಯ ಬಿಟ್ಟು ಇನ್ನೊಂದು ರೀತಿ ಕಥೆ ಹೇಳಿದ್ದಾಳೆ. ಇದ್ರಿಂದ ಅನುಮಾನಗೊಂಡ ಪೊಲೀಸರು ಹುಡುಗಿ ಬಾಯಿ ಬಿಡಿಸಿದ್ದಾರೆ. ಹುಡುಗಿ ಬಾಯ್ ಫ್ರೆಂಡ್ ವಿರುದ್ಧ ಅತ್ಯಾಚಾರದ ದೂರು ದಾಖಲಾಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...