alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರೀತಿ ನಾಟಕವಾಡಿ ಯುವತಿ ಜೊತೆ ಈ ರೀತಿ ನಡೆದುಕೊಂಡ ಪ್ರೇಮಿ

ಉತ್ತರ ಪ್ರದೇಶದ ಮೊಹಬಾ ಜಿಲ್ಲೆಯಲ್ಲಿ ಪ್ರೀತಿಯ ನಾಟಕವಾಡಿ ಸಾಮೂಹಿಕ ಅತ್ಯಾಚಾರವೆಸಗಿ ನಂತ್ರ ಯುವತಿಯನ್ನು ಮಾರಾಟ ಮಾಡಿದ ಘಟನೆ ಬೆಳಕಿಗೆ ಬಂದಿದೆ. 40 ಸಾವಿರಕ್ಕೆ ಯುವತಿಯನ್ನು ಮಾರಾಟ ಮಾಡಲಾಗಿದೆ. ವೇಶ್ಯಾವಾಟಿಕೆಗೆ ಹುಡುಗಿಯನ್ನು ತಳ್ಳುವ ಯತ್ನ ನಡೆದಿತ್ತು ಎನ್ನಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಒಬ್ಬನನ್ನು ಬಂಧಿಸಿದ್ದಾರೆ.

ಮೊಹಬಾ ಜಿಲ್ಲೆಯಲ್ಲಿ 6 ತಿಂಗಳ ಹಿಂದೆ 22 ವರ್ಷದ ಯುವತಿಯನ್ನು ಪ್ರೀತಿ ಜಾಲದಲ್ಲಿ ಬೀಳಿಸಿದಾತ ಆಕೆಯನ್ನು ಅಪಹರಿಸಿದ್ದ. ನಂತ್ರ ಇಬ್ಬರು ಸ್ನೇಹಿತರ ಜೊತೆ ಸೇರಿ ನಿರ್ಜನ ಪ್ರದೇಶದಲ್ಲಿ ನಾಲ್ಕು ದಿನಗಳ ಕಾಲ ಅತ್ಯಾಚಾರವೆಸಗಿದ್ದ. ಕೆಲಸ ಮುಗಿದ ಮೇಲೆ ಝಾನ್ಸಿಯ ವ್ಯಕ್ತಿಯೊಬ್ಬನಿಗೆ 40 ಸಾವಿರಕ್ಕೆ ಮಾರಾಟ ಮಾಡಿದ್ದ.

ಯುವತಿ ಖರೀದಿ ಮಾಡಿದ್ದ ವ್ಯಕ್ತಿ ವೇಶ್ಯಾವಾಟಿಕೆಗೆ ತಳ್ಳುವ ಯತ್ನ ನಡೆಸಿದ್ದ. ಯುವತಿ ಪೊಲೀಸರಿಗೆ ದೂರು ನೀಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಒಬ್ಬರನ್ನು ಬಂಧಿಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...