alex Certify
ಕನ್ನಡ ದುನಿಯಾ       Mobile App
       

Kannada Duniya

ಹುಟ್ಟಿದ ಮಗುವನ್ನು ಕೊಲೆ ಮಾಡಿ ಗೊಬ್ಬರದಲ್ಲಿ ಹೂಳಿದ್ಲು ತಾಯಿ

ಒಡಿಶಾದ ಆದಿವಾಸಿ ಪ್ರಾಬಲ್ಯದ ಮಯೂರ್ಭಂಜ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಆಗತಾನೆ ಕಣ್ಬಿಟ್ಟ ಮಗುವಿಗೆ ತಾಯಿಯೇ ಶತ್ರುವಾಗಿದ್ದಾಳೆ. ನವಜಾತ ಶಿಶುವನ್ನು ಕೊಲೆಗೈದು ಶವವನ್ನು ಗೊಬ್ಬರದಲ್ಲಿ ಹೂತಿದ್ದಾಳೆ ತಾಯಿ. ಘಟನೆ ಬುಧವಾರ ನಡೆದಿದೆ. ಆದ್ರೆ ಶನಿವಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹಿಳೆ ಬುಧವಾರ ಪತಿ ಊರಿನಲ್ಲಿರದ ಸಮಯದಲ್ಲಿ ಮಗುವಿಗೆ ಜನ್ಮ ನೀಡಿದ್ದಳು. ಮಗು ಜನಿಸಿದ ತಕ್ಷಣ ಕೊಲೆ ಮಾಡಿ ಮಗುವನ್ನು ಕಂಟೇನರ್ ನಲ್ಲಿ ಮುಚ್ಚಿಟ್ಟಿದ್ದಳು. ರಾತ್ರಿ ಎಲ್ಲರೂ ಮಲಗಿದ ಮೇಲೆ ಗೊಬ್ಬರದಲ್ಲಿ ಹೂತಿದ್ದಾಳೆ. ಎರಡು ದಿನಗಳ ನಂತ್ರ ಗೊಬ್ಬರದಿಂದ ಕೆಟ್ಟ ವಾಸನೆ ಬರಲು ಶುರುವಾಗಿದೆ. ಈ ಬಗ್ಗೆ ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದಾರೆ.

ವಿಚಾರಣೆ ಕೈಗೊಂಡ ಪೊಲೀಸರಿಗೆ ಮಗುವಿನ ಶವ ಸಿಕ್ಕಿದೆ. ಮಗು ಅಕ್ರಮ ಸಂಬಂಧದಿಂದ ಹುಟ್ಟಿದ್ದು. ಹಾಗಾಗಿ ಮಗುವನ್ನು ಕೊಲೆ ಮಾಡಿದ್ದಾಳೆಂದು ಸ್ಥಳೀಯರು ಆರೋಪ ಮಾಡಿದ್ದಾರೆ. ಮಗು ಸತ್ತೇ ಹುಟ್ಟಿತ್ತು ಎಂದು ತಾಯಿ ಹೇಳಿದ್ದಾಳೆ. ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...