alex Certify
ಕನ್ನಡ ದುನಿಯಾ       Mobile App
       

Kannada Duniya

ಕುಡಿದ ಮತ್ತಿನಲ್ಲಿ ಮಹಿಳೆ ಮಾಡಿದ ಕೆಲಸ ನೋಡಿ ದಂಗಾದ ಕುಟುಂಬಸ್ಥರು

ಮಹಿಳೆಯೊಬ್ಬಳು ರಾತ್ರಿ ಕಂಠ ಪೂರ್ತಿ ಸರಾಯಿ ಕುಡಿದಿದ್ದಾಳೆ. ನಂತ್ರ ಆಕೆ ಮಾಡಿದ ಕೆಲಸ ಇಡೀ ಕುಟುಂಬ ದಂಗಾಗುವಂತೆ ಮಾಡಿದೆ.

ಘಟನೆ ಉದಯ್ಪುರದಲ್ಲಿ ನಡೆದಿದೆ. ಮಹಿಳೆಯೊಬ್ಬಳು ರಾತ್ರಿ ಕಂಠಪೂರ್ತಿ ಸರಾಯಿ ಕುಡಿದಿದ್ದಾಳೆ. ನಂತ್ರ ಮನೆಗೆ ಬಂದು ತನ್ನ ರೂಮಿನಲ್ಲಿ ಮಲಗಿದ್ದಾಳೆ. ಆಕೆ ಪತಿ ಪಕ್ಕದ ರೂಮಿನಲ್ಲಿ ಮಲಗಿದ್ದ ಎನ್ನಲಾಗಿದೆ. ಬೆಳಿಗ್ಗೆ ಎದ್ದು ಪತ್ನಿ ರೂಮಿಗೆ ಹೋದ ಪತಿ ಆಘಾತಗೊಂಡಿದ್ದಾನೆ. ಪತ್ನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಪ್ರತಿ ದಿನ ಮಹಿಳೆ ಕುಡಿದು ಬರ್ತಿದ್ದಳು ಎನ್ನಲಾಗಿದೆ. ಮಂಗಳವಾರ ಕೂಡ ಪತ್ನಿ ರೂಪಾಲಿ ಕುಡಿದು ಬಂದಿದ್ದಳು. ಕುಡಿದ ಮತ್ತಿನಲ್ಲಿ ಪತ್ನಿ ಈ ಕೆಲಸ ಮಾಡಿಕೊಂಡಿದ್ದಾಳೆಂದು ಪತಿ ಹೇಳಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿಚಾರಣೆ ಶುರುಮಾಡಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...