alex Certify
ಕನ್ನಡ ದುನಿಯಾ       Mobile App
       

Kannada Duniya

ವಿದೇಶದಲ್ಲಿದ್ದ ಪತಿ….ಇಂಥ ಕೆಲಸ ಮಾಡಿದ್ಲು ಪತ್ನಿ..!

download-4

ರಾಜಸ್ಥಾನದ ಮುಕುಂದ್ಘಿಗಡ್ ನಲ್ಲಿ ಮಹಿಳೆಯೊಬ್ಬಳು ವಿಚ್ಛೇದನ ನೀಡದೆ ಇನ್ನೊಂದು ಮದುವೆಯಾಗಿದ್ದಾಳೆ. ವಿದೇಶದಲ್ಲಿದ್ದ ಪತಿ, ಪತ್ನಿ ವಿರುದ್ಧ ದೂರು ದಾಖಲಿಸಿದ್ದಾನೆ. 8 ಲಕ್ಷ ರೂಪಾಯಿ ಮೌಲ್ಯದ ಆಭರಣ ಕದ್ದೊಯ್ದಿದ್ದಾಳೆಂದು ದೂರಿದ್ದಾನೆ.

ಮುಕುಂದ್ಘಿಗಡ್ ಪೊಲೀಸ್ ಪ್ರಕಾರ ಇಂಗ್ಲೆಂಡ್ ನಲ್ಲಿ ಕೆಲಸ ಮಾಡ್ತಿರುವ ಮನೋಜ್ 2008 ರಲ್ಲಿ ಪ್ರಿಯಾಂಕ ಎಂಬಾಕೆಯನ್ನು ಮದುವೆಯಾಗಿದ್ದ. ಮದುವೆಯಾದ ಕೆಲವೇ ದಿನಗಳಲ್ಲಿ ಆಕೆ ತವರಿಗೆ ಹೋಗಿದ್ದಳು. 2010ರಲ್ಲಿ ಮನೋಜ್ ಕೆಲಸಕ್ಕಾಗಿ ಇಂಗ್ಲೆಂಡ್ ಗೆ ಹೋಗಿದ್ದ. 7 ವರ್ಷದ ನಂತ್ರ ವಾಪಸ್ ಆಗಿದ್ದಾನೆ. ತವರಿಗೆ ಬಂದ ಮನೋಜ್ ಪತ್ನಿ ನೋಡಿ ಕಂಗಾಲಾಗಿದ್ದಾನೆ.

ಮನೋಜ್ ಗೆ ವಿಚ್ಛೇದನ ನೀಡದೆ ಪ್ರಿಯಾಂಕ ಇನ್ನೊಂದು ಮದುವೆಯಾಗಿದ್ದಾಳಂತೆ. ಜೊತೆಗೆ 8 ಲಕ್ಷ ರೂಪಾಯಿ ಬೆಲೆ ಬಾಳುವ ಆಭರಣ ತೆಗೆದುಕೊಂಡು ಹೋಗಿದ್ದಾಳಂತೆ. ಪ್ರಿಯಾಂಕ ವಿರುದ್ಧ ಪತಿ ಮನೋಜ್ ದೂರು ದಾಖಲಿಸಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಶುರು ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...