alex Certify
ಕನ್ನಡ ದುನಿಯಾ       Mobile App
       

Kannada Duniya

ಆಸೆ ತೀರಿಸಿಕೊಳ್ಳಲು ಸೈನಿಕನ ಪತ್ನಿ ಸ್ನೇಹ ಬೆಳೆಸಿದ….

ಬಿಹಾರದ ಮುಜಾಫರ್ ನಗರದಲ್ಲಿ ಸೈನಿಕನ ಪತ್ನಿ ಮೇಲೆ ಅತ್ಯಾಚಾರವೆಸಗಲಾಗಿದೆ. ಸಾದರ್ ಪೊಲೀಸ್ ಠಾಣಾ ಪ್ರದೇಶದಲ್ಲಿ ಘಟನೆ ನಡೆದಿದೆ.

ಬಲಿಪಶು ಮಹಿಳೆ ವಿದ್ಯಾಭ್ಯಾಸ ಮಾಡ್ತಿದ್ದಳು. ಹಾಗಾಗಿ ಬಾಡಿಗೆ ಮನೆಯಲ್ಲಿ ಒಬ್ಬಳೆ ಇದ್ದಳು. ಸುಮಾರು ಮೂರು ತಿಂಗಳಿಂದ ಮಹಿಳೆ ಮೇಲೆ ಕಣ್ಣು ಹಾಕಿದ್ದ ಯುವಕ ನಿಧಾನವಾಗಿ ಆಕೆಗೆ ಹತ್ತಿರವಾಗಿದ್ದ. ಆಕೆ ಸ್ನೇಹ ಬೆಳೆಸಿದ್ದ. ಫೋನ್ ನಂಬರ್ ಪಡೆದು ಮೆಸ್ಸೇಜ್ ಮಾಡ್ತಿದ್ದ.

ಮಂಗಳವಾರ ರಾತ್ರಿ ಆಕೆಯನ್ನು ಮನೆಯಿಂದ ಹೊರಗೆ ಕರೆದಿದ್ದಾನೆ. ಮಹಿಳೆ ಹೊರಗೆ ಬರ್ತಿದ್ದಂತೆ ಗೌತಮ್ ತನ್ನ ಇನ್ನಿಬ್ಬರು ಸ್ನೇಹಿತರ ಜೊತೆ ಸೇರಿ ಮಹಿಳೆಯನ್ನು ನಗರದಿಂದ ದೂರ ಕರೆದೊಯ್ದಿದ್ದಾರೆ. ಆಕೆ ಕೈ ಕಟ್ಟಿ ಗೌತಮ್ ಅತ್ಯಾಚಾರವೆಸಗಿದ್ದಾನಂತೆ. ಮೂವರೂ ಸೇರೆ ಮಹಿಳೆ ಬಟ್ಟೆ ಹರಿದಿದ್ದು, ಆಕೆ ಮೊಬೈಲ್ ಹಾಳು ಮಾಡಿದ್ದಾರೆ.

ಇದೇ ಪರಿಸ್ಥಿತಿಯಲ್ಲಿ ಸಾದರ್ ಪೊಲೀಸ್ ಠಾಣೆಗೆ ಬಂದ ಮಹಿಳೆಯನ್ನು ಮಹಿಳಾ ಠಾಣೆಗೆ ಕಳುಹಿಸಿದ್ದಾರೆ ಪೊಲೀಸರು. ಮಹಿಳೆ ವೈದ್ಯಕೀಯ ಪರೀಕ್ಷೆ ನಡೆಯುತ್ತಿದೆ.

 

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...