alex Certify
ಕನ್ನಡ ದುನಿಯಾ       Mobile App
       

Kannada Duniya

ಆಪ್ ಅಭ್ಯರ್ಥಿಯ ಕೊಲೆಗೆ ಸುಪಾರಿ ಕೊಟ್ಟವಳು ಪತ್ನಿ…!

ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಆಪ್ ಅಭ್ಯರ್ಥಿ ಹರ್ವಿಂದರ್ ಸಿಂಗ್ ಅಲಿಯಾಸ್ ಹಿಂಡಾ ಅವರ ಕೊಲೆ ಪ್ರಕರಣವನ್ನು ಪಂಜಾಬ್ ಪೊಲೀಸರು ಭೇದಿಸಿದ್ದಾರೆ.

ಹಿಂಡಾ ಅವರ ಹತ್ಯೆಗಾಗಿ ಮೂವರು ಕಾಂಟ್ರಾಕ್ಟ್ ಕಿಲ್ಲರ್‌ಗಳಿಗೆ ಸುಪಾರಿ ನೀಡಿದ್ದ ಪತ್ನಿ ಕಿರಣ್‌ಪಾಲ್ ಕೌರ್‌ಳನ್ನು ಪೊಲೀಸರು ಬಂಧಿಸಿದ್ದಾರೆ.

ಕಾಂಟ್ರಾಕ್ಟ್ ಕಿಲ್ಲರ್‌ಗಳಾದ ಮಖನ್ ರಾಮ್ (37), ಚಮ್‌ಕೌರ್ ಸಿಂಗ್ (26) ಹಾಗೂ ಜೈಮಲ್ ಸಿಂಗ್ (20) ಗೆ ಕೌರ್ ಸುಪಾರಿ ನೀಡಿದ್ದಳು. ಸೆ.9 ರಂದು ರಾತ್ರಿ ಹಿಂಡಾ ಅವರು ತಮ್ಮ ಜೇತುಕೆ ಗ್ರಾಮದಲ್ಲಿ ಕೊಲೆಯಾಗಿದ್ದರು. ಈ ಕೊಲೆಗೆ ಕೌರ್‌ಳ ಅನೈತಿಕ ಸಂಬಂಧವೇ ಕಾರಣವಾಗಿದೆ.

ಕೌರ್ ಬೇನಿವಾಲ್ ಗ್ರಾಮದ ಚಾಲಕ ಸಂದೀಪ್ ಕುಮಾರ್ (35) ಎಂಬಾತನೊಂದಿಗೆ ಸಂಬಂಧ ಹೊಂದಿದ್ದಳು. ಆತನನ್ನು ಮದುವೆಯಾಗಲೂ ಬಯಸಿದ್ದಳು. ಇದಕ್ಕಾಗಿ ಪತಿಯನ್ನೇ ಕೊಲೆಗೈಯಲು ಸ್ಕೆಚ್ ಹಾಕಿದ್ದಳು ಎಂದು ಪೊಲೀಸರು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...