alex Certify
ಕನ್ನಡ ದುನಿಯಾ       Mobile App
       

Kannada Duniya

ಪರ ಸ್ತ್ರೀ ಜೊತೆ ರಾಸಲೀಲೆ ನಡೆಸಿ ಚಪ್ಪಲಿ ಏಟು ತಿಂದ ಪತಿ…!

ಪ್ರೇಮಿ ಜೊತೆ ರಾಸಲೀಲೆ ನಡೆಸಿ ಪತಿಯೊಬ್ಬ ಪತ್ನಿ ಕೈಗೆ ಸಿಕ್ಕಿ ಬಿದ್ದಿದ್ದಾನೆ. ಪತಿ ಬಣ್ಣ ಬಯಲಾಗ್ತಿದ್ದಂತೆ ಪತ್ನಿ ಕಾಲಿನಲ್ಲಿದ್ದ ಚಪ್ಪಲಿ ಕೈಗೆ ಬಂದಿದೆ. ಘಟನೆ ಉತ್ತರ ಪ್ರದೇಶದ ಜಾನ್ಪುರ್ ಜಿಲ್ಲೆಯಲ್ಲಿ ನಡೆದಿದೆ.

ಗ್ರಾಮದ ಮುಖ್ಯಸ್ಥನಿಗೆ ಊರಿನ ಇನ್ನೊಬ್ಬ ಮಹಿಳೆ ಜೊತೆ ಪ್ರೇಮ ಪ್ರಸಂಗ ನಡೆಯುತ್ತಿತ್ತು. ಅನೇಕ ದಿನಗಳಿಂದ ಇಬ್ಬರ ಮಧ್ಯೆ ಸಂಬಂಧವಿತ್ತು. ಪತಿ, ಪ್ರೇಮಿಗಾಗಿ ಮನೆಯೊಂದನ್ನು ನೀಡಿದ್ದ. ಶುಕ್ರವಾರ ರಾತ್ರಿ ಪತಿ, ಪ್ರಿಯತಮೆ ಮನೆಗೆ ಹೋಗಿದ್ದಾನೆ. ಇದು ಪತ್ನಿಗೆ ಗೊತ್ತಾಗಿದೆ. ಕುಟುಂಬಸ್ಥರ ಜೊತೆ ಪ್ರೇಮಿ ಮನೆಗೆ ನುಗ್ಗಿದ್ದಾಳೆ.

ಪ್ರೇಮಿ ಜೊತೆಗಿದ್ದ ಪತಿ ನೋಡಿ ಕೋಪ ನೆತ್ತಿಗೇರಿದೆ. ಪತಿಗೆ ಚಪ್ಪಲಿ ಏಟು ನೀಡಿದ್ದಾಳೆ. ಗಾಯಗೊಂಡ ಪತಿ ಅಲ್ಲಿಂದ ಜಾಗ ಖಾಲಿ ಮಾಡಿದ್ದಾನೆ. ಪತಿಯ ಪ್ರಿಯತಮೆಗೂ ಏಟು ನೀಡಿದ ಪತ್ನಿ ಸಾಮಾನುಗಳನ್ನು ಮನೆಯಿಂದ ಹೊರ ಹಾಕಿ, ಮನೆಗೆ ಬೀಗ ಜಡಿದಿದ್ದಾಳೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...