alex Certify
ಕನ್ನಡ ದುನಿಯಾ       Mobile App
       

Kannada Duniya

ಉತ್ತರ ಪ್ರದೇಶದಲ್ಲಿ ನಡೆದಿದೆ ಮಾನವ ತಲೆತಗ್ಗಿಸುವ ಕೆಲಸ

ipl-26

ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿ ಮಾನವ ತಲೆತಗ್ಗಿಸುವಂತಹ ಘಟನೆ ನಡೆದಿದೆ. ಕೃಷ್ಣಾನಗರದ ಇಂದ್ರಾಪುರಿ ಪ್ರದೇಶದ ವ್ಯಕ್ತಿಯೊಬ್ಬನ ಮೇಲೆ ಆತನ ಇಬ್ಬರು ಹೆಣ್ಣು ಮಕ್ಕಳು ಅತ್ಯಾಚಾರದ ಆರೋಪ ಹೊರಿಸಿದ್ದಾರೆ. ಆಶಾ ಜ್ಯೋತಿ ಕೇಂದ್ರದ ಕೌನ್ಸಿಲಿಂಗ್ ನಂತ್ರ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕಾಮುಕ ತಂದೆಯನ್ನು ವಶಕ್ಕೆ ಪಡೆದಿದ್ದಾರೆ.

ಆಶಾ ಜ್ಯೋತಿ ಕೇಂದ್ರದ ಸಲಹೆಗಾರ್ತಿ ಅರ್ಚನಾ ಸಿಂಗ್ ಪ್ರಕಾರ, ಆರೋಪಿಯ ಪತ್ನಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡ್ತಾಳೆ. ಆಕೆ ಕೆಲಸಕ್ಕೆ ಹೋದ ವೇಳೆ ಮದ್ಯಪಾನ ಮಾಡಿ ಮನೆಗೆ ಬರ್ತಾ ಇದ್ದ ಪತಿ ತನ್ನ 15 ವರ್ಷದ ಮಗಳಿಗೆ ಲೈಂಗಿಕ ಕಿರುಕುಳ ನೀಡ್ತಾ ಇದ್ದ. ಆಕೆ ವಿರೋಧ ವ್ಯಕ್ತಪಡಿಸಿದ್ರೆ ಹೊಡೆಯುವುದರ ಜೊತೆಗೆ ಕೊಲೆ ಮಾಡುವುದಾಗಿ ಬೆದರಿಸ್ತಾ ಇದ್ದ.

ಕಳೆದ ಐದು ತಿಂಗಳಿಂದ ಪ್ರತಿದಿನ ಚಿತ್ರಹಿಂಸೆ ಅನುಭವಿಸಿದ್ದಾಳೆ ಬಾಲಕಿ. ಕೆಲ ದಿನಗಳ ಹಿಂದಷ್ಟೇ ಚಿಕ್ಕ ಮಗಳನ್ನು ರೇಪ್ ಮಾಡಿದ್ದಾನೆ ಕಾಮುಕ. ಇದ್ರಿಂದ ಕಂಗಾಲಾದ ದೊಡ್ಡ ಮಗಳು ತಾಯಿಗೆ ವಿಷಯ ತಿಳಿಸಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...