alex Certify
ಕನ್ನಡ ದುನಿಯಾ       Mobile App
       

Kannada Duniya

ಡ್ರಗ್ಸ್ ನೀಡಿ 1 ತಿಂಗಳವರೆಗೆ ನಡೀತು ಅಪ್ರಾಪ್ತೆ ರೇಪ್

ಉತ್ತರ ಪ್ರದೇಶ ಪೊಲೀಸರು ಮಹಿಳೆಯೊಬ್ಬಳ ಹುಡುಕಾಟ ಶುರು ಮಾಡಿದ್ದಾರೆ. ಮಹಿಳೆ, ಹುಡುಗಿಯರಿಗೆ ಡ್ರಗ್ಸ್ ನೀಡಿ ವೇಶ್ಯಾವಾಟಿಕೆಗೆ ತಳ್ಳುತ್ತಿದ್ದಳು. ಮಹಿಳೆ ಕಪಿಮುಷ್ಠಿಯಲ್ಲಿದ್ದ ಬಾಲಕಿಯೊಬ್ಬಳು ಅಲ್ಲಿಂದ ತಪ್ಪಿಸಿಕೊಂಡು ಬಂದಿದ್ದಲ್ಲದೆ ಲಲಿತ್ಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ.

ಬಾಲಕಿಯನ್ನು ಅಪಹರಿಸಿದ್ದ ಮಹಿಳೆ ಸುಮಾರು 1 ತಿಂಗಳಿಂದ ಕೊತ್ವಾಲಿಯಲ್ಲಿ ಬಂಧಿಸಿಟ್ಟಿದ್ದಳಂತೆ. ಮಹಿಳೆ ಕುಡಿಯುವ ನೀರಿನಲ್ಲಿ ನಶೆ ಪದಾರ್ಥ ಹಾಕಿ ನೀಡ್ತಿದ್ದಳಂತೆ. ನಂತ್ರ ಪುರುಷರಿಗೆ ಬಾಲಕಿಯನ್ನು ನೀಡ್ತಿದ್ದಳಂತೆ. ಮಹಿಳೆ ಮಾತು ಕೇಳದ ಹುಡುಗಿಯರನ್ನು ಮಾರಾಟ ಮಾಡುತ್ತಿದ್ದಳಂತೆ.

ಮಹಿಳೆ ಹುಡುಗಿಯರ ವಿಡಿಯೋ ಕೂಡ ಮಾಡಿದ್ದಳಂತೆ. ವೇಶ್ಯಾವಾಟಿಕೆಗೆ ಒಲ್ಲೆ ಎನ್ನುವವರಿಗೆ ವಿಡಿಯೋ ತೋರಿಸಿ ಬೆದರಿಸುತ್ತಿದ್ದಳಂತೆ. ಬಾಲಕಿ ದೂರಿನ ಮೇರೆಗೆ ಪೊಲೀಸರು ಮಹಿಳೆ ಮನೆ ಮೇಲೆ ದಾಳಿ ನಡೆಸಿದ್ದಾರೆ. ಆದ್ರೆ ಮಹಿಳೆ ತಪ್ಪಿಸಿಕೊಂಡಿದ್ದಾಳೆ. ಮೂರ್ನಾಲ್ಕು ಮೊಬೈಲ್, ಬಾಲಕಿಯರ ವಿಡಿಯೋ ಸಿಕ್ಕಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...