alex Certify
ಕನ್ನಡ ದುನಿಯಾ       Mobile App
       

Kannada Duniya

ಸೆಕ್ಸ್ ಗೆ ಒಲ್ಲೆ ಎಂದಿದ್ದಕ್ಕೆ ಮೃಗವಾಗಿಬಿಟ್ಟ ಪ್ರಿಯಕರ

ಉಕ್ರೇನ್ ನಲ್ಲಿ ದೈಹಿಕ ಸಂಬಂಧ ಹೊಂದಲು ನಿರಾಕರಿಸಿದ್ದಕ್ಕೆ 29 ವರ್ಷದ ಮಹಿಳೆಯನ್ನು ಮಾಜಿ ಪ್ರಿಯಕರ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಅನ್ನಾ ಎರ್ಗೀವಾ ಎಂಬಾಕೆಯ ಶಿರಚ್ಛೇದ ಮಾಡಿದ್ದಾನೆ ಹಂತಕ.

ಅನ್ನಾ ಆತನ ಜೊತೆಗೆ ಚಾಟ್ ಮಾಡುತ್ತಿದ್ಲು. ಅಂದು ಮನೆಗೆ ಬಂದಿದ್ದ ಆತ ತನ್ನೊಂದಿಗೆ ಸೆಕ್ಸ್ ಮಾಡುವಂತೆ ಅನ್ನಾಳನ್ನು ಒತ್ತಾಯಿಸಿದ್ದಾನೆ. ಆದ್ರೆ ಅನ್ನಾ ಒಪ್ಪಿಲ್ಲ, ಆಗ ಆಕೆಯ ಮೇಲೆ ಅತ್ಯಾಚಾರ ಮಾಡಲು ಮುಂದಾಗಿದ್ದಾನೆ.

ಸಹಾಯಕ್ಕಾಗಿ ಅನ್ನಾ ಅಲಾರಾಂ ಬಾರಿಸಲು ಯತ್ನಿಸಿದ್ದಾಳೆ. ಅಲಾರಾಂ ಕಿತ್ತೆಸೆದ ಕಾಮುಕ ಅವಳ ತಲೆಗೆ ಗುಂಡು ಹಾರಿಸಿದ್ದಾನೆ. ಬಳಿಕ ರುಂಡವನ್ನು ಕತ್ತರಿಸಿ ಅದನ್ನು ಚಿನ್ನದ ಆಭರಣಗಳ ಜೊತೆಗೆ ಪ್ಲಾಸ್ಟಿಕ್ ಕವರ್ ನಲ್ಲಿ ತುಂಬಿಸಿಟ್ಟಿದ್ದ.

ಅನ್ನಾಳ ಪೋಷಕರು ಹಲವು ಬಾರಿ ಕರೆ ಮಾಡಿದ್ರೂ ಆಕೆ ಫೋನ್ ರಿಸೀವ್ ಮಾಡಿರಲಿಲ್ಲ. ಅವರು ಮನೆಗೆ ಬಂದು ನೋಡುವಷ್ಟರಲ್ಲಿ ಮಗಳ ತಲೆಯಿಲ್ಲದ ದೇಹ ರಕ್ತದ ಮಡುವಿನಲ್ಲಿ ಬಿದ್ದಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...