alex Certify
ಕನ್ನಡ ದುನಿಯಾ       Mobile App
       

Kannada Duniya

ಮಧ್ಯರಾತ್ರಿ ಸಹೋದರಿ ಕೋಣೆಗೆ ಬಂದ ಸಹೋದರರು ಮಾಡಿದ್ರು ಇಂಥ ಕೆಲಸ

rape_1_1498012923_749x421

ದೆಹಲಿಯ ರೋಹಿಣಿ ಪ್ರದೇಶದಲ್ಲಿ ಸಂಬಂಧದಲ್ಲಿ ಸಹೋದರರಾಗುವ ಇಬ್ಬರು, ಸಹೋದರಿ ಮೇಲೆ ಅತ್ಯಾಚಾರವೆಸಗಿದ್ದಾರೆ. ಇಬ್ಬರು ಆರೋಪಿಗಳು ಮನೆಯಲ್ಲಿಯೇ 14 ವರ್ಷದ ಸಹೋದರಿಯನ್ನು ರೇಪ್ ಮಾಡಿದ್ದಾರೆ. ಜೂನ್ 7ರಂದು ಘಟನೆ ನಡೆದಿದೆ. ಜೂನ್ 17ರಂದು ಆರೋಪಿಗಳನ್ನು ಬಂಧಿಸಿರುವ ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ.

ಮಾಹಿತಿ ಪ್ರಕಾರ, ಉತ್ತರ ಪ್ರದೇಶದ ಮೊರದಾಬಾದ್ ನಲ್ಲಿ ವಾಸವಾಗಿರುವ ಪೀಡಿತೆ ಹಾಗೂ 11 ವರ್ಷದ ಆಕೆಯ ಸಹೋದರಿ ಮದುವೆಗಾಗಿ ರೋಹಿಣಿಯಲ್ಲಿರುವ ತಮ್ಮ ಸಂಬಂಧಿಕರ ಮನೆಗೆ ಬಂದಿದ್ದಾರೆ. ಶಾಲೆಗೆ ರಜೆ ಇರುವ ಕಾರಣ ದೆಹಲಿಯಲ್ಲಿಯೆ ತಂಗಿದ್ದಾರೆ. 23 ಹಾಗೂ 20 ವರ್ಷದ ಇಬ್ಬರು ಆರೋಪಿಗಳು ಮನೆಯಲ್ಲಿ ಯಾರೂ ಇಲ್ಲದ ವೇಳೆ ರಾತ್ರಿ ಹುಡುಗಿಯರ ರೂಮಿಗೆ ಬಂದಿದ್ದಾರೆ. 14 ವರ್ಷದ ಸಹೋದರಿಯನ್ನು ರೇಪ್ ಮಾಡಿ, ಬೆದರಿಸಿ ಹೋಗಿದ್ದಾರೆ.

ಜೂನ್ 9ರಂದು ಕುಟುಂಬಸ್ಥರು ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಜೂನ್ 17ರಂದು ರೋಹಿಣಿ ಕೋರ್ಟ್ ಬಳಿ ಇರುವ ಪ್ರದೇಶವೊಂದರಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...