alex Certify
ಕನ್ನಡ ದುನಿಯಾ       Mobile App
       

Kannada Duniya

ವಿದ್ಯಾರ್ಥಿಗಳಿಗೆ ಇಂಥಾ ಆಫರ್ ಕೊಟ್ಟಿದ್ಲು ಶಿಕ್ಷಕಿ…!

 

ತನ್ನ ಜೊತೆ ದೈಹಿಕ ಸಂಬಂಧ ಹೊಂದಿದ್ರೆ ಒಳ್ಳೆ ಅಂಕ ಕೊಡೋದಾಗಿ ವಿದ್ಯಾರ್ಥಿಗಳಿಗೆ ಆಮಿಷವೊಡ್ಡಿದ್ದ ಶಿಕ್ಷಕಿಗೆ 40 ವರ್ಷ ಜೈಲು ಶಿಕ್ಷೆಯಾಗಿದೆ. ಯೋಕಾಸ್ತಾ ಎಂಬ 40 ವರ್ಷದ ಈ ಶಿಕ್ಷಕಿ ತನ್ನ ಆಫರ್ ತಿರಸ್ಕರಿಸಿದ ವಿದ್ಯಾರ್ಥಿಗಳನ್ನು ಫೇಲ್ ಮಾಡೋದಾಗಿ ಬೆದರಿಸಿದ್ಲು.

 

ಕೊಲಂಬಿಯಾದ ಶಾಲೆಯೊಂದರಲ್ಲಿ ಪಾಠ ಮಾಡ್ತಾ ಇದ್ದ ಯೋಕಾಸ್ತಾ, ವಿದ್ಯಾರ್ಥಿಗಳಿಗೆ ತನ್ನ ಅಶ್ಲೀಲ ಫೋಟೋಗಳನ್ನು ಕಳಿಸುತ್ತಿದ್ಲು. ಇದನ್ನ ನೋಡಿದ ವಿದ್ಯಾರ್ಥಿಯ ಪೋಷಕರು ಶಿಕ್ಷಕಿಯ ಅಸಲಿಯತ್ತನ್ನು ಬಯಲಿಗೆಳೆದಿದ್ದಾರೆ. 16-17 ವರ್ಷದ ಬಾಲಕರೇ ಇವಳ ಟಾರ್ಗೆಟ್ ಆಗಿತ್ತು.

 

ಈಗ ಯೋಕಾಸ್ತಾಗೆ 40 ವರ್ಷಗಳ ಜೈಲು ಶಿಕ್ಷೆಯಾಗಿದೆ, ಆಕೆಯ ಪತಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದಾನೆ. ತನ್ನ ಅಶ್ಲೀಲ ಫೋಟೋಗಳನ್ನು ಸಾಮಾಜಿಕ ತಾಣಗಳಲ್ಲೂ ಯೋಕಾಸ್ತಾ ಅಪ್ಲೋಡ್ ಮಾಡಿದ್ಲು. ಅರೆನಗ್ನವಾಗಿ, ಬಿಕಿನಿಗಳಲ್ಲಿ ಪೋಸ್ ಕೊಟ್ಟು, ವಿದ್ಯಾರ್ಥಿಗಳನ್ನು ಸೆಳೆಯಲು ಯತ್ನಿಸುತ್ತಿದ್ಲು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...