alex Certify
ಕನ್ನಡ ದುನಿಯಾ       Mobile App
       

Kannada Duniya

ಪುತ್ರನಿಂದಲೇ ನಡೆಯಿತು ಪೈಶಾಚಿಕ ಕೃತ್ಯ

fir-terik

ಚಿಕ್ಕಮಗಳೂರು: ಜಗಳ ವಿಕೋಪಕ್ಕೆ ತಿರುಗಿ, ಮಗನೇ ತಂದೆಯ ಮೇಲೆ ಗುಂಡು ಹಾರಿಸಿ ಕೊಂದು ಹಾಕಿದ ಘಟನೆ ಚಿಕ್ಕಮಗಳೂರು ಜಿಲ್ಲೆ ತರೀಕೆರೆಯಲ್ಲಿ ನಡೆದಿದೆ.

55 ವರ್ಷದ ಭೋಜಣ್ಣ ಕೊಲೆಯಾದವರು. ತರೀಕೆರೆ ಹೊರವಲಯದ ತೋಟದ ಮನೆಯಲ್ಲಿ ಭೋಜಣ್ಣ ಮತ್ತು ಅವರ ಪುತ್ರ ಮಧು ನಡುವೆ ಜಗಳವಾಗಿದೆ. ಸಿಟ್ಟಾದ ಮಧು ಗನ್ ನಿಂದ ಭೋಜಣ್ಣರ ಮೇಲೆ ಗುಂಡು ಹಾರಿಸಿ ಪರಾರಿಯಾಗಿದ್ದಾನೆ. ಹೊಟ್ಟೆ ತೊಡೆಗೆ ಗುಂಡು ತಗುಲಿ ಭೋಜಣ್ಣ ಮೃತಪಟ್ಟಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿದ ತರೀಕೆರೆ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಾಗಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...