alex Certify
ಕನ್ನಡ ದುನಿಯಾ       Mobile App
       

Kannada Duniya

ಮದುವೆಯಾಗ್ತೀಯಾ ಅಂತ ಕೇಳಿದ್ದಕ್ಕೆ ಗುಂಡಿಕ್ಕಿ ಕೊಂದ್ಲು!

ಹರ್ಯಾಣದ ಸೋನಿಪತ್ ನಲ್ಲಿ ದಂಗಾಗಿಸುವ ಘಟನೆ ನಡೆದಿದೆ. 17 ವರ್ಷದ ಅಪ್ರಾಪ್ತೆ ತನ್ನ ಪ್ರೇಮಿಯನ್ನು ಹತ್ಯೆ ಮಾಡಿದ್ದಾಳೆ. ಗೆಳತಿಯನ್ನು ಪ್ರೇಮಿ ಮದುವೆಯಾಗಲು ಬಯಸಿದ್ದೇ ಕೊಲೆಗೆ ಕಾರಣವಾಗಿದೆ.

ಅಪ್ರಾಪ್ತೆ ಆರೋಪಿ ಸಿನಿಮಾ ಶೈಲಿಯಲ್ಲಿ ತನ್ನ ಸಹೋದರನ ರೈಫಲ್ ನಿಂದ ಪ್ರೇಮಿಗೆ ಗುಂಡು ಹಾರಿಸಿದ್ದಾಳೆ. ಮೃತ ದೀಪಕ್ ಅದೇ ಊರಿನ ಅಪ್ರಾಪ್ತೆಯನ್ನು ಅನೇಕ ವರ್ಷಗಳಿಂದ ಪ್ರೀತಿ ಮಾಡ್ತಿದ್ದ. ಪ್ರಿಯತಮೆ ಜೊತೆ ಮದುವೆಯಾಗಲು ನಿರ್ಧರಿಸಿದ್ದಾನೆ. ಆದ್ರೆ ಹುಡುಗಿ ಮನೆಯವರು ಹುಡುಗಿಗೆ ಬೇರೆ ವರನನ್ನು ನೋಡಿದ್ದರು ಎನ್ನಲಾಗಿದೆ. ಇದಕ್ಕೆ ದೀಪಕ್ ವಿರೋಧ ವ್ಯಕ್ತಪಡಿಸಿದ್ದ.

ದೀಪಕ್ ಈ ವರ್ತನೆಯಿಂದ ಕೋಪಗೊಂಡ ಯುವತಿ, ಸಹೋದರನ ಪಿಸ್ತೂಲ್ ಹಿಡಿದು ಮಧ್ಯರಾತ್ರಿ ದೀಪಕ್ ಮನೆಗೆ ಬಂದಿದ್ದಾಳೆ. ನಂತ್ರ ದೀಪಕ್ ಮೇಲೆ ಗುಂಡು ಹಾರಿಸಿದ್ದಾಳೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿಯನ್ನು ಬಂಧಿಸಲಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...