alex Certify
ಕನ್ನಡ ದುನಿಯಾ       Mobile App
       

Kannada Duniya

ಪತ್ನಿಗೆ ಹೊಡೆದ ತಾಯಿಗೆ ಇಂಥ ಶಿಕ್ಷೆ ನೀಡಿದ ಮಗ

images

ಉತ್ತರ ಪ್ರದೇಶದ ವಾರಣಾಸಿಯಲ್ಲಿ ಸಣ್ಣ ಗಲಾಟೆಗೆ ಮಗನೊಬ್ಬ ತಾಯಿಯ ಕಣ್ಣನ್ನೇ ತೆಗೆದಿದ್ದಾನೆ. ವಿಷ್ಯ ತಿಳಿದ ಅಕ್ಕಪಕ್ಕದವರು ಗಾಯಗೊಂಡ ತಾಯಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆರೋಪಿ ಮಗನನ್ನು ಪೊಲೀಸರು ಬಂಧಿಸಿದ್ದಾರೆ.

ಮಾಹಿತಿ ಪ್ರಕಾರ ವಾರಣಾಸಿಯ ಬಲೂವಾ ರಸ್ತೆಯಲ್ಲಿರುವ ಆನಂದ್ ನಗರ ಕಾಲೋನಿಯಲ್ಲಿ ಘಟನೆ ನಡೆದಿದೆ. ಖಿನ್ನತೆಗೊಳಗಾಗಿದ್ದ ಚಂದನ್ ಗುಪ್ತಾ, ತಾಯಿ ಸುಮನ್ ಗುಪ್ತಾ ಮೇಲೆ ಹಲ್ಲೆ ನಡೆಸಿದ್ದಾನೆ. ಮೊನಚಾದ ಶಸ್ತ್ರಾಸ್ತ್ರವನ್ನು ತಾಯಿ ಕಣ್ಣಿಗೆ ಚುಚ್ಚಿದ್ದಾನೆ. ಮಹಿಳೆ ಕಣ್ಣಿಗೆ ತೀವ್ರ ಗಾಯವಾಗಿದೆ. ಸ್ಥಳೀಯ ಆಸ್ಪತ್ರೆಯಲ್ಲಿ ಮಹಿಳೆಗೆ ಚಿಕಿತ್ಸೆ ನೀಡಲಾಗ್ತಿದೆ. ಆದ್ರೆ ತಾಯಿಗೆ ಇನ್ಮುಂದೆ ಕಣ್ಣು ಕಾಣೊದಿಲ್ಲ ಎಂದು ವೈದ್ಯರು ಹೇಳಿದ್ದಾರೆ.

ಮಗ ಚಂದನ್ ಗುಪ್ತಾನನ್ನು ಪೊಲೀಸರು ಬಂಧಿಸಿದ್ದಾರೆ. ತನ್ನ ಪತ್ನಿಗೆ ತಾಯಿ ಹಿಂಸೆ ನೀಡುತ್ತಿದ್ದಳು. ಇದ್ರಿಂದ ಕೋಪಗೊಂಡು ತಾಯಿ ಮೇಲೆ ದಾಳಿ ನಡೆಸಿದೆ ಎಂದು ಹೇಳಿಕೆ ನೀಡಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...