alex Certify
ಕನ್ನಡ ದುನಿಯಾ       Mobile App
       

Kannada Duniya

ಯುವತಿ ಗರ್ಭಿಣಿಯಾದ್ಮೇಲೆ ಹೊರಬಿತ್ತು ಆಘಾತಕಾರಿ ಸಿಕ್ರೇಟ್

ಮಧ್ಯಪ್ರದೇಶದ ಜಬಲ್ಪುರದಲ್ಲಿ ಆಘಾತಕಾರಿ ಘಟನೆ ನಡೆದಿದೆ. ಯುವತಿಯೊಬ್ಬಳು ಪ್ರೇಮಿ ಜೊತೆಗಿರುವುದನ್ನು ನಾಲ್ಕು ಮಂದಿ ನೋಡಿದ್ದಾರೆ. ನಂತ್ರ ಯುವತಿಗೆ ಬ್ಲಾಕ್ಮೇಲ್ ಮಾಡಲು ಶುರು ಮಾಡಿದ್ದಾರೆ. ಇದೇ ವಿಷ್ಯ ಮುಂದಿಟ್ಟುಕೊಂಡು ಆಕೆ ಮೇಲೆ ಅತ್ಯಾಚಾರವೆಸಗಿದ್ದಾರೆ. ಯುವತಿ ಗರ್ಭಿಣಿಯಾದ್ಮೇಲೆ ವಿಷ್ಯ ಬಹಿರಂಗವಾಗಿದೆ. ಬಂಧಿತರಲ್ಲಿ ಒಬ್ಬ 80 ವರ್ಷದ ವೃದ್ಧನೆಂದು ಪೊಲೀಸರು ಹೇಳಿದ್ದಾರೆ.

ಮಾತಮರ್ ಗ್ರಾಮದಲ್ಲಿ ಘಟನೆ ನಡೆದಿದೆ. ಇದೇ ಗ್ರಾಮದ ಯುವಕನನ್ನು 18 ವರ್ಷದ ಯುವತಿ ಪ್ರೀತಿಸುತ್ತಿದ್ದಳು. ಆತನ ಜೊತೆ ಯುವತಿ ಇರುವುದನ್ನು ಗ್ರಾಮದ ಕೆಲ ಮಂದಿ ನೋಡಿದ್ದಾರೆ. ಇದೇ ವಿಷ್ಯವನ್ನು ಮುಂದಿಟ್ಟುಕೊಂಡು ಬೇರೆ ಬೇರೆ ಸ್ಥಳಗಳಲ್ಲಿ ಯುವತಿಯನ್ನು ಅತ್ಯಾಚಾರವೆಸಗಿದ್ದಾರೆ.

ಗರ್ಭಿಣಿಯಾದ್ಮೇಲೆ ಸಂಬಂಧಿಕರ ಜೊತೆ ಬಂದ ಯುವತಿ ಪೊಲೀಸರಿಗೆ ದೂರು ನೀಡಿದ್ದಾಳೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಯುವತಿ ವೈದ್ಯಕೀಯ ಪರೀಕ್ಷೆ ನಡೆಸಿದ್ದಾರೆ. ನಂತ್ರ ನಾಲ್ವರನ್ನು ಬಂಧಿಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...