alex Certify
ಕನ್ನಡ ದುನಿಯಾ       Mobile App
       

Kannada Duniya

ಬಟ್ಟೆ ಬಿಚ್ಚಿ ಮಕ್ಕಳ ಮುಂದೆ ಶಿಕ್ಷಕಿ ಮಾಡ್ತಿದ್ಲು ಇಂತ ಕೆಲಸ..!

teacher_strip_1490359661_749x421

ಗುಜರಾತಿನ ಶಿಕ್ಷಕಿಯೊಬ್ಬಳು ಅಶ್ಲೀಲತೆಯ ಎಲ್ಲೆ ಮೀರಿದ್ದಾಳೆ. ಪೋರಬಂದರ್ ಶಾಲೆಯೊಂದರ ಶಿಕ್ಷಕಿಯೊಬ್ಬಳು ಮಕ್ಕಳ ಮುಂದೆ ಬಟ್ಟೆ ಬಿಚ್ಚಿ ಡಾನ್ಸ್ ಮಾಡ್ತಿದ್ದಳು. ಇಷ್ಟೇ ಅಲ್ಲದೆ ಮಕ್ಕಳಿಗೆ ಅಶ್ಲೀಲ ವಿಡಿಯೋ ತೋರಿಸಿ ಕೆಟ್ಟದಾಗಿ ಮಾತನಾಡ್ತಿದ್ದಳು. ವಿಷ್ಯ ತಿಳಿದ ಪೋಷಕರು ಶಾಲೆಗೆ ನುಗ್ಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಾರದಾ ವಿಂಧ್ಯ ವಿದ್ಯಾಲಯದಲ್ಲಿ ಘಟನೆ ನಡೆದಿದೆ. ಶಾಲೆಯಲ್ಲಿರುವ ಸಣ್ಣ ಸಣ್ಣ ಮಕ್ಕಳನ್ನು ಒಂದು ರೂಂನಲ್ಲಿ ಕೂಡಿ ಹಾಕುತ್ತಿದ್ದ ಶಿಕ್ಷಕಿ ಬಟ್ಟೆ ಬಿಚ್ಚಿ ಅವರ ಮುಂದೆ ಡಾನ್ಸ್ ಮಾಡ್ತಾ ಇದ್ದಳಂತೆ. ಅವರ ಜೊತೆ ಕೆಟ್ಟದಾಗಿ ನಡೆದುಕೊಳ್ಳುತ್ತಿದ್ದಳಂತೆ. ಈ ಬಗ್ಗೆ ಪಾಲಕರಿಗೆ ಹೇಳದಂತೆ ಮಕ್ಕಳಿಗೆ ಬೆದರಿಸುತ್ತಿದ್ದಳು ಎನ್ನಲಾಗಿದೆ.

ಅಧಿಕಾರಿಗಳು ಹಾಗೂ ಶಾಲಾ ಆಡಳಿತ ಮಂಡಳಿ ಮಕ್ಕಳು ಹೇಳಿದ ಸುದ್ದಿ ಕೇಳಿ ಕಂಗಾಲಾಗಿದ್ದಾರೆ. ತಕ್ಷಣ ಪೊಲೀಸರಿಗೆ ದೂರು ನೀಡಿ ಶಿಕ್ಷಕಿಯನ್ನು ಪೊಲೀಸ್ ವಶಕ್ಕೆ ನೀಡಿದ್ದಾರೆ. ಶಿಕ್ಷಕಿ ಮೊಬೈಲ್ ನಲ್ಲಿ ಅನೇಕ ಅಶ್ಲೀಲ ವಿಡಿಯೋ ಸಿಕ್ಕಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...