alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಬಾನ ರಾಕ್ಷಸಿ ಕೃತ್ಯಕ್ಕೆ ಬಾಲಕಿ ಬಲಿಪಶು

rapist_sadhu__1499278081_618x347

ದೆಹಲಿಯಲ್ಲಿ ಡೋಂಗಿ ಬಾಬಾನೊಬ್ಬ ಮುಗ್ದ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದಾನೆ. ಹೆದರಿಸಿ, ಬೆದರಿಸಿ ಅನೇಕ ಬಾರಿ ರೇಪ್ ಮಾಡಿದ್ದಾನೆ. ಹೆದರಿದ ಬಾಲಕಿ ಪಾಲಕರಿಗೆ ವಿಷಯ ತಿಳಿಸಿದ್ದು, ನಂತ್ರ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಘಟನೆ ನಡೆದಿರುವುದು ಜೆಟ್ಪುರ್ ಪ್ರದೇಶದಲ್ಲಿ. ಬಾಬಾ ವೇಷ ಧರಿಸಿದ್ದ ಡೋಂಗಿ ಮನೆಯಲ್ಲಿ ಪೂಜೆ ಪುನಸ್ಕಾರ ಮಾಡ್ತಿದ್ದ. ಜನರನ್ನು ನಂಬಿಸಲು ಕೀರ್ತನೆ ಮಾಡ್ತಿದ್ದ. ಆತನ ಮನೆ ಮುಂದೆ ವಾಸವಾಗಿರುವ ನಾಲ್ಕನೇ ಕ್ಲಾಸ್ ನಲ್ಲಿ ಓದುತ್ತಿದ್ದ ಬಾಲಕಿ ಮೇಲೆ ಬಾಬಾನ ಕಣ್ಣು ಬಿದ್ದಿದೆ.

ಒಂದು ದಿನ ಸ್ಕೂಲ್ ನಿಂದ ಮನೆಗೆ ಬಂದ ಬಾಲಕಿಯನ್ನು ನೋಡಿದ ಬಾಬಾ ಆಕೆ ರೂಮಿಗೆ ನುಗ್ಗಿದ್ದಾನೆ. ಮನೆಯಲ್ಲಿ ಯಾರೂ ಇಲ್ಲದ ಕಾರಣ ಆಕೆ ಮೇಲೆ ಅತ್ಯಾಚಾರವೆಸಗಿದ್ದಾನೆ. ಹೆದರಿಸಿ ಬೆದರಿಸಿ ಅನೇಕ ಬಾರಿ ರೇಪ್ ಮಾಡಿದ್ದಾನೆ. ಬಾಲಕಿ ಆಘಾತಕ್ಕೊಳಗಾಗಿದ್ದು ಚಿಕಿತ್ಸೆ ನೀಡಲಾಗ್ತಾ ಇದೆ. ಆರೋಪಿಯನ್ನು ತಿಹಾರ್ ಜೈಲಿಗೆ ಕಳುಹಿಸಲಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...