alex Certify
ಕನ್ನಡ ದುನಿಯಾ       Mobile App
       

Kannada Duniya

ಆಟೋ ಚಾಲಕನ ಮೇಲೆ ನಡೀತು ಅಸ್ವಾಭಾವಿಕ ಸೆಕ್ಸ್

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಹಿಳೆಯರೊಂದೇ ಅಲ್ಲ ಪುರುಷರೂ ಸುರಕ್ಷಿತವಲ್ಲ. ರಾತ್ರಿ ಆಟೋ ಚಾಲನೆ ಮಾಡಲು ಜನರು ಭಯಪಡುವಂತಾಗಿದೆ. ಬಿಂದಾಪುರ್ ನಲ್ಲಿ ಆಟೋ ಚಾಲಕನ ಮೇಲೆ ಹಲ್ಲೆ ನಡೆಸಿದ ಮೂವರು ಲೈಂಗಿಕ ಕಿರುಕುಳ ನೀಡಿದ್ದಾರೆ.

ಶುಕ್ರವಾರ ಘಟನೆ ನಡೆದಿದೆ. ಘಟನೆ ನಡೆದ 24 ಗಂಟೆಯಲ್ಲಿ ಮೂವರನ್ನೂ ಬಂಧಿಸಲಾಗಿದೆ. ಒಬ್ಬ ಆರೋಪಿ ವಿರುದ್ಧ ಈ ಮೊದಲೇ 14 ಪ್ರಕರಣಗಳು ದಾಖಲಾಗಿವೆ. ಆಟೋ ಚಾಲಕ ಪ್ರಯಾಣಿಕನನ್ನು ಬಿಟ್ಟು ವಾಪಸ್ ಬರ್ತಿದ್ದ. ಈ ವೇಳೆ ಮೂವರು ಆಟೋ ಅಡ್ಡಗಟ್ಟಿದ್ದಾರೆ. ಮೊಬೈಲ್, 700 ರೂಪಾಯಿ ಲೂಟಿ ಮಾಡಿದ ದುಷ್ಕರ್ಮಿಗಳು ಮನೆಯೊಂದಕ್ಕೆ ಕರೆದೊಯ್ದಿದ್ದಾರೆ.

ಇಬ್ಬರು ಆಟೋ ಚಾಲಕನ ಜೊತೆ ಅಸ್ವಾಭಾವಿಕ ಸಂಬಂಧ ಬೆಳೆಸಿದ್ದಾರೆ. ಇನ್ನೊಬ್ಬ ಹೊರಗೆ ನಿಂತಿದ್ದ ಎನ್ನಲಾಗಿದೆ. ಅವಕಾಶ ನೋಡಿಕೊಂಡು ಚಾಲಕ ಅಲ್ಲಿಂದ ಪರಾರಿಯಾಗಿದ್ದಾನೆ. ನಂತ್ರ ಪೊಲೀಸರಿಗೆ ದೂರು ನೀಡಿದ್ದಾನೆ. ಒಂದು ತಂಡ ರಚಿಸಿಕೊಂಡು ವಿಚಾರಣೆ ಶುರು ಮಾಡಿದ ಪೊಲೀಸರು ಒಂದೇ ಸ್ಥಳದಲ್ಲಿ ಮೂವರನ್ನು ಬಂಧಿಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...