alex Certify
ಕನ್ನಡ ದುನಿಯಾ       Mobile App
       

Kannada Duniya

ಕ್ಯಾನ್ಸರ್ ಪೀಡಿತೆಯನ್ನೂ ಬಿಡಲಿಲ್ಲ ಪಾಪಿಗಳು

ಉತ್ತರ ಪ್ರದೇಶದ ಲಕ್ನೋದಲ್ಲಿ ಅಪರಾಧ ಪ್ರಕರಣ ಹೆಚ್ಚಾಗ್ತಿದೆ. ಕಳೆದ ರಾತ್ರಿ 15 ವರ್ಷದ ಕ್ಯಾನ್ಸರ್ ಪೀಡಿತ ಹುಡುಗಿ ಮೇಲೆ ಇಬ್ಬರು ಅತ್ಯಾಚಾರವೆಸಗಿದ ಪ್ರಕರಣ ದಾಖಲಾಗಿದೆ. ರಕ್ಷಣೆಗೆ ಕೂಗಿದ ವ್ಯಕ್ತಿಯೂ ಅತ್ಯಾಚಾರವೆಸಗಿದ್ದಾನೆಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

15 ವರ್ಷದ ಕ್ಯಾನ್ಸರ್ ಪೀಡಿತೆಯನ್ನು ಶುಭಂ ಹೆಸರಿನ ಪರಿಚಿತ ವ್ಯಕ್ತಿ ಊಟಕ್ಕೆ ಕರೆದಿದ್ದಾನೆ. ಹುಡುಗಿ ಆತನ ಜೊತೆ ರಾತ್ರಿ 9 ಗಂಟೆ ಸುಮಾರಿಗೆ ಹೋಗಿದ್ದಾಳೆ. ಆದ್ರೆ ಹೊಟೇಲ್ ಬದಲು ಜನರಿಲ್ಲದ ಪ್ರದೇಶಕ್ಕೆ ಕರೆದೊಯ್ದ ಶುಭಂ ಆಕೆ ಮೇಲೆ ಅತ್ಯಾಚಾರವೆಸಗಿದ್ದಾನೆ. ನಂತ್ರ ಆತನ ಸ್ನೇಹಿತ ಕೂಡ ರೇಪ್ ಮಾಡಿದ್ದಾನೆ.

ರಕ್ಷಣಗಾಗಿ ಕೂಗಿದ ವೀರೇಂದ್ರ ಎಂಬಾತ ಕೂಡ ರಕ್ಷಣೆ ಮಾಡುವ ಬದಲು ಅತ್ಯಾಚಾರವೆಸಗಿದ್ದಾನೆಂದು ಹುಡುಗಿ ದೂರಿದ್ದಾಳೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಶುಭಂ ನಾಪತ್ತೆಯಾಗಿದ್ದು,ಆತನ ಪತ್ತೆ ಕಾರ್ಯ ನಡೆಯುತ್ತಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...