alex Certify
ಕನ್ನಡ ದುನಿಯಾ       Mobile App
       

Kannada Duniya

ನೆಪ ಹೇಳಿ ಮಗಳನ್ನು ಮನೆಗೆ ಕರೆದುಕೊಂಡು ಬಂದ ತಂದೆ ಮಾಡ್ದ ಹೇಸಿಗೆ ಕೆಲಸ

ತಂದೆ-ಮಗಳ ಪವಿತ್ರ ಸಂಬಂಧಕ್ಕೆ ಕಳಂಕ ತರವಂತಹ ಘಟನೆ ರಾಜಸ್ತಾನದಲ್ಲಿ ನಡೆದಿದೆ. 43 ವರ್ಷದ ವ್ಯಕ್ತಿ ವಿರುದ್ಧ 13 ವರ್ಷದ ಬಾಲಕಿ ಮೇಲೆ ಅನೇಕ ತಿಂಗಳುಗಳ ಕಾಲ ಅತ್ಯಾಚಾರವೆಸಗಿದ ಆರೋಪ ಕೇಳಿ ಬಂದಿದೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದು, 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಕೂಲಿ ಕೆಲಸ ಮಾಡುವ ಆರೋಪಿ ಕುಡಿತದ ಚಟಕ್ಕೆ ದಾಸನಾಗಿದ್ದಾನೆ. ವರ್ಷದ ಹಿಂದೆಯೇ ಪತ್ನಿ ಗಂಡನನ್ನು ಬಿಟ್ಟು ಹೋಗಿದ್ದಾಳೆ. ಮೂವರು ಮಕ್ಕಳ ಆರೋಪಿ ತಂದೆ 6 ತಿಂಗಳ ಹಿಂದೆ ಪತ್ನಿ ಮನೆಗೆ ಹೋಗಿ 13 ವರ್ಷದ ಮಗಳು ಹಾಗೂ ಚಿಕ್ಕ ಹುಡುಗನನ್ನು ಮನೆಗೆ ಕರೆ ತಂದಿದ್ದನಂತೆ.

ಅಲ್ಲಿಂದ ಪ್ರತಿ ದಿನ ಮಗಳ ಮೇಲೆ ಅತ್ಯಾಚಾರವೆಸಗುತ್ತಿದ್ದ ಎನ್ನಲಾಗಿದೆ. ಪತ್ನಿ, ಮಕ್ಕಳ ಭೇಟಿಗೆ ಗಂಡನ ಮನೆಗೆ ಬಂದಾಗ ಸತ್ಯ ಗೊತ್ತಾಗಿದೆ. ತಕ್ಷಣ ಪತ್ನಿ ಪೊಲೀಸರಿಗೆ ದೂರು ನೀಡಿದ್ದಾಳೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...