alex Certify
ಕನ್ನಡ ದುನಿಯಾ       Mobile App
       

Kannada Duniya

ವಿದೇಶಿಗರ ಕೈನಲ್ಲಿ 1 ಕೋಟಿ ಮೌಲ್ಯದ ಹಳೆ ನೋಟು

old-note-2

ಕಪ್ಪುಹಣವನ್ನು ಬಿಳಿ ಮಾಡುವುದರಲ್ಲಿ ಅನೇಕರು ಬ್ಯುಸಿಯಾಗಿದ್ದಾರೆ. ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲ ಕೈಮೀರಿ ಪ್ರಯತ್ನ ಮಾಡ್ತಿದ್ದಾರೆ. ಈ ವೇಳೆ ಸಿಕ್ಕಿಬಿದ್ದವರ ಸಂಖ್ಯೆಯೂ ಸಾಕಷ್ಟಿದೆ. ಈಗ ಈ ಸಾಲಿಗೆ ವಿದೇಶಿಗರೂ ಸೇರಿದ್ದಾರೆ.

ಪಾಟ್ನಾ ವಿಮಾನ ನಿಲ್ದಾಣದಲ್ಲಿ ಹಳೆ ನೋಟುಗಳನ್ನು ಸಾಗಿಸ್ತಾ ಇದ್ದ ಇಬ್ಬರು ವಿದೇಶಿಗರು ಸಿಕ್ಕಿಬಿದ್ದಿದ್ದಾರೆ. ವಿದೇಶಿಗರಿಂದ 1 ಕೋಟಿ 20 ಲಕ್ಷ ರೂಪಾಯಿಯನ್ನು ವಶಕ್ಕೆ ಪಡೆಯಲಾಗಿದೆ. ಇವರು ಥೈಲ್ಯಾಂಡ್ ಮೂಲದವರಾಗಿದ್ದು, ಇಂಡಿಗೋ ವಿಮಾನದಿಂದ ಪಾಟ್ನಾಕ್ಕೆ ಬಂದಿಳಿದಿದ್ದಾರೆ.

ತೆರಿಗೆ ಇಲಾಖೆ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಹೆಚ್ಚಿನ ತನಿಖೆ ಶುರುಮಾಡಿದ್ದಾರೆ. 500 ಹಾಗೂ 1000 ಮುಖಬೆಲೆಯ ನೋಟುಗಳು ವಿದೇಶಿಗರ ಕೈನಲ್ಲಿ ಸಿಕ್ಕಿರುವ ಮೊದಲ ಪ್ರಕರಣ ಇದಾಗಿದೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...