alex Certify
ಕನ್ನಡ ದುನಿಯಾ       Mobile App
       

Kannada Duniya

ನವವಿವಾಹಿತೆ ನಕ್ಕಳು, ವಿದ್ಯಾರ್ಥಿ ಏನು ಮಾಡ್ದ ಗೊತ್ತಾ?

newly-married-indian-women

ಒಂದು ನಗುವಿಗೆ ಏನೆಲ್ಲ ಮಾಡುವ ಶಕ್ತಿ ಇದೆ. ಹೃದಯವನ್ನು ಗೆಲ್ಲುವ ನಗು, ಜೈಲಿನ ದಾರಿಯನ್ನು ಕೂಡ ತೋರಿಸುತ್ತದೆ. ಉತ್ತರಾಖಂಡ್ ನಲ್ಲಿ  ನಡೆದ ಘಟನೆ ಇದಕ್ಕೆ ಉತ್ತಮ ಉದಾಹರಣೆ.

ರಾಮ್ಪುರ ನಿವಾಸಿ ಆರು ತಿಂಗಳ ಹಿಂದೆ ಮದುವೆಯಾಗಿದ್ದ. ಆತನ ಮನೆ ಪಕ್ಕದಲ್ಲಿಯೇ ಒಬ್ಬ ವಿದ್ಯಾರ್ಥಿ ವಾಸವಾಗಿದ್ದ. ಪ್ರತಿ ದಿನ ಆತ ನವ ವಿವಾಹಿತೆಯನ್ನು ನೋಡ್ತಾ ಇದ್ದ. ಕಣ್ಣಿನಲ್ಲಿಯೇ ಮಾತನಾಡಲು ಯತ್ನಿಸುತ್ತಿದ್ದ. ಆದ್ರೆ ನವವಿವಾಹಿತೆ ಇದನ್ನು ಸಾಮಾನ್ಯವಾಗಿ ತೆಗೆದುಕೊಂಡಿದ್ದಳು.

ಒಂದು ದಿನ ವಿದ್ಯಾರ್ಥಿಯ ಈ ಪ್ರಯತ್ನ ನೋಡಿ ನವ ವಿವಾಹಿತೆ ನಕ್ಕು ಬಿಟ್ಟಿದ್ದಾಳೆ. ಇದ್ರಿಂದ ವಿದ್ಯಾರ್ಥಿ ಸಂತೋಷಗೊಂಡಿದ್ದಾನೆ. ಆತ ಹಾಗೆ ಆಕೆ ಕೂಡ ಪ್ರೀತಿಯಲ್ಲಿ ಬಿದ್ದಿದ್ದಾಳೆ ಎಂದುಕೊಂಡಿದ್ದಾನೆ. ಇಷ್ಟಕ್ಕೆ ಬಿಡದ ವಿದ್ಯಾರ್ಥಿ ಆಕೆ ಮನೆಗೆ ಬಂದಿದ್ದಾನೆ. ಇದನ್ನು ನೋಡಿದ ನವವಿವಾಹಿತೆ ಹಾಗೂ ಮನೆಯವರು ಆತನನ್ನು ಪ್ರಶ್ನಿಸಿದ್ದಾರೆ. ಆಗ ಆತ ಕಂಗಾಲಾಗಿದ್ದಾನೆ. ಈ ವೇಳೆ ನವವಿವಾಹಿತೆಯೇ ಎಲ್ಲ ವಿಷಯ ಹೇಳಿದ್ದಾಳೆ. ಕೋಪಗೊಂಡ ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...