alex Certify
ಕನ್ನಡ ದುನಿಯಾ       Mobile App
       

Kannada Duniya

”ಪ್ರತಿದಿನ 30 ಜನರ ಜೊತೆ ಮಲಗಬೇಕಾಗಿತ್ತು”

zvb_1502673972

ದೆಹಲಿಯ ಜಿಬಿ ರಸ್ತೆಯ ವೇಶ್ಯಾವಾಟಿಕೆ ಗೃಹದಿಂದ ಯುವತಿಯೊಬ್ಬಳು ಓಡಿ ಬಂದಿದ್ದಾಳೆ. ದೆಹಲಿ ಮಹಿಳಾ ಆಯೋಗಕ್ಕೆ ಬಂದ ಯುವತಿ ತನ್ನ ನೋವನ್ನು ತೋಡಿಕೊಂಡಿದ್ದಾಳೆ. ಯುವತಿ ದೂರಿನ ಮೇಲೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಮಹಿಳಾ ಆಯೋಗವನ್ನು ಸಂಪರ್ಕಿಸಿರುವ  22 ವರ್ಷದ ಯುವತಿ  ಪ್ರತಿದಿನ ನನ್ನ ಬಳಿಗೆ 30 ಜನರನ್ನು ಕಳುಹಿಸುತ್ತಿದ್ದರು ಎಂದಿದ್ದಾಳೆ.  ಯುವತಿ ಮೊದಲು ಎನ್ಜಿಒಗೆ ಕರೆ ಮಾಡಿದ್ದಳಂತೆ. ನಂತ್ರ ಪೊಲೀಸರಿಗೆ ಮಾಹಿತಿ ನೀಡಲಾಯ್ತಂತೆ. ಪೊಲೀಸರು ಮನೆ ಮೇಲೆ ದಾಳಿ ನಡೆಸಿ ಯುವತಿಯನ್ನು ರಕ್ಷಿಸಿದ್ದಾರೆಂದು ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಹಿಂದ್  ಹೇಳಿದ್ದಾರೆ.

ದೇಹ ವ್ಯಾಪಾರ ನಡೆಸ್ತಿದ್ದ ಯುವತಿಯರನ್ನು ರಕ್ಷಿಸಿದ್ದು, ಮಹಿಳೆಯನ್ನು ಬಂಧಿಸಲಾಗಿದೆ. ಐದು ತಿಂಗಳ ಹಿಂದೆ ದುಬೈನಲ್ಲಿ ಕೆಲಸ ಕೊಡಿಸುವುದಾಗಿ ನೇಪಾಳದಿಂದ ಇಲ್ಲಿಗೆ ಕರೆ ತಂದಿದ್ದರಂತೆ. ಜಿಬಿ ರಸ್ತೆಯ ವೇಶ್ಯಾಗೃಹಕ್ಕೆ ಯುವತಿಯನ್ನು ಕಳುಹಿಸಲಾಗಿತ್ತಂತೆ. ಸಂಬಂಧ ಬೆಳೆಸಲು ಯುವತಿ ನಿರಾಕರಿಸಿದ್ರೆ ಮಹಿಳೆ ಹೊಡೆಯುತ್ತಿದ್ದಳಂತೆ. ಪ್ರತಿದಿನ 30 ಮಂದಿ ಈಕೆ ಬಳಿ ಬರ್ತಿದ್ದರಂತೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...