alex Certify
ಕನ್ನಡ ದುನಿಯಾ       Mobile App
       

Kannada Duniya

ಮಾಟ-ಮಂತ್ರದ ಶಂಕೆ ಹಿನ್ನಲೆಯಲ್ಲಿ ಬಂಧುಗಳಿಂದಲೇ ವ್ಯಕ್ತಿ ಹತ್ಯೆ

ಸ್ನೇಹಿತನ ಆತ್ಮಹತ್ಯೆಗೆ ಕಾರಣನಾಗಿದ್ದಾನೆಂದು ಆರೋಪಿಸಿ ವ್ಯಕ್ತಿಯೊಬ್ಬನನ್ನು ಆತನ ಸಂಬಂಧಿಕರೇ ಹತ್ಯೆಗೈದಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿದ್ದು, ಹತ್ಯೆಯಾದ ವ್ಯಕ್ತಿ ಅರುಣ್ ಸಂತೋಷ್ ವಾಗ್ಮೊರೆ ಎಂದು ಗುರುತಿಸಲಾಗಿದೆ. ಈ ಹತ್ಯೆ ಸಂಬಂಧ ರತ್ನಮಾಲಾ ಗಾನ್ವೀರ್ ಹಾಗೂ ಆಕೆಯ ಪುತ್ರಿ ಶುಭಾಗ್ನಿ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.

ಇತ್ತೀಚೆಗೆ ಅವಿನಾಶ್ ಕೊಬ್ರಗಾಡೆ ಎಂಬಾತ ಆತ್ಮಹತ್ಯೆ ಮಾಡಿಕೊಂಡಿದ್ದು, ಇದಕ್ಕೆ ವಾಗ್ಮೊರೆ ಹಾಗೂ ಆತನ ತಾಯಿ ಮಾಟ-ಮಂತ್ರ ಮಾಡಿದ್ದೇ ಕಾರಣ ಎಂದು ಮಹಿಳೆ ಅನುಮಾನಪಟ್ಟಿದ್ದಳು ಎನ್ನಲಾಗಿದೆ. ವಾಗ್ಮೊರೆ ತಾಯಿ ಮಾಟ ಮಂತ್ರ ಮಾಡುತ್ತಿದ್ದು, ನಮಗೆ ಇದರಿಂದಾಗಿ ತೊಂದರೆಯಾಗಿದೆ ಎಂದು ಆರೋಪಿಸಿದ್ದರು.

Subscribe Newsletter

Get latest updates on your inbox...

Opinion Poll

  • ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಉಳಿದ ಅವಧಿಯನ್ನು ಪೂರೈಸಲಿದೆಯಾ...?

    View Results

    Loading ... Loading ...